sv-book


ಪ್ರತಿ ದಿನ 20 ಅದೃಷ್ಟಶಾಲಿ ವಿಜೇತರಿಗೆ ಸರಳ ವಾಸ್ತು ಇ-ಬುಕ್ ಉಚಿತವಾಗಿ ದೊರೆಯುತ್ತದೆ

” ಸರಳ ವಾಸ್ತು ಪುಸ್ತಕ ” ದ ಬಗ್ಗೆ

ಜೀವನದಲ್ಲಿ ನೆಮ್ಮದಿ ಮತ್ತು ಐಶ್ವರ್ಯ ದೊರೆಯುತ್ತದೆ ಎಂದು ವಾಸ್ತುವನ್ನು ಸರಿಪಡಿಸುವ ನೆಪದಲ್ಲಿ ಸ್ವಯಂಘೋಷಿತ ವಾಸ್ತು ಪಂಡಿತರ ಸಲಹೆಯನ್ನು ನಂಬಿ, ನವೀಕರಣ ಮಾಡಿ, ಹಣವನ್ನು ಕಳೆದುಕೊಂಡು, ಕಷ್ಟವನ್ನು ಅನುಭವಿಸುತ್ತಿರುವ ಮನುಕುಲಕ್ಕೆ ಈ ಪುಸ್ತಕ ಪರಿಹಾರವನ್ನು ಒದಗಿಸುತ್ತದೆ ಎಂಬ ವಿಶ್ವಾಸವನ್ನು ಹೊಂದಿದೆ. ಗುರೂಜಿಯವರ ಗುರಿಯೆಂದರೆ ಅಂತಹ ‘ಪೀಡಿತ ಆತ್ಮಗಳನ್ನು’ ತಲುಪಿ ಅವರನ್ನು ಸರಳ ವಾಸ್ತು ನಿಯಮಗಳಿಗೆ ಬದಲಾಯಿಸಿಕೊಳ್ಳುವಂತೆ ಮಾಡುವುದಾಗಿದೆ. ನಮ್ಮ ಸರಳವಾಸ್ತುವಿನಲ್ಲಿ- ‘ಯಾವುದೇ ಕಟ್ಟಡ ಒಡೆಯುವ ಅಗತ್ಯವಿಲ್ಲ, ದೊಡ್ಡ ಪ್ರಮಾಣದ ಬದಲಾವಣೆಗಳಿಲ್ಲ ಮತ್ತು ನವೀಕರಣಗಳಿಲ್ಲ’. ಅವರ ಗೋಳಾಟದ ಬದುಕಿನಲ್ಲಿ ಒಂದು ಸಣ್ಣ ಬದಲಾವಣೆಯಾದರೂ ಅದು ನನ್ನ ಪ್ರಯತ್ನಗಳ ಫಲಕಾರಿಯಂದು ನಾನು ಪರಿಗಣಿಸುತ್ತೇನೆ.

20. ಯುವತಿಯರ ವೈವಾಹಿಕ ಜೀವನದ ಸುವರ್ಣಾರಂಭಕ್ಕೆ ಸರಳ ವಾಸ್ತುವಿನ ಕೊಡುಗೆ.

ಸರ್ವೆ ಸಾಮಾನ್ಯವಾಗಿ ಎಲ್ಲರೂ ಮದುವೆಗೆ ಕನ್ಯೆಯನ್ನು ತೋರಿಸುವಾಗ ಉತ್ತರ ಮತ್ತು ಪೂರ್ವ ದಿಕ್ಕಿಗೆ ಅಭಿಮುಖವಾಗಿ ಕುಳ್ಳಿರಿಸುವ ಸಂಪ್ರದಾಯವಿದೆ. ಹಲವಾರು ವಾಸ್ತು ಪುಸ್ತಕಗಳಲ್ಲಿ

Details

5. ವಾಸ್ತುವಿಗೂ ಮತ್ತು ಮನುಷ್ಯನ ಹುಟ್ಟು ಸಾವಿನ ನಡುವಿನ ಸಂಬಂಧ

ನಾನು ಓದಿರುವಂತೆ ದೇಶದ ಪ್ರತಿಯೊಂದು ರಾಜ್ಯಗಳ ವಾಸ್ತು ಪುಸ್ತಕದಲ್ಲಿ ವಾಸ್ತು ಸರಿ ಇರದಿದ್ದರೆ ಮನೆಯ ಮಾಲಿಕನ ಸಾವು ನಿಶ್ಚಿತ ಎಂದು ಬರೆದಿದ್ದಾರೆ. ಇನ್ನೊಂದು ಪುಸ್ತಕದಲ್ಲಿ ….

Details

6. ಸ್ವಂತ ಮನೆ ಹಾಗೂ ಬಾಡಿಗೆ ಮನೆಗೂ ಸರಳವಾಸ್ತು ಅಳವಡಿಸಲು ಸಾಧ್ಯ

ಜನತೆಯ ಹಾಗೂ ಇಂದಿನ ವಾಸ್ತು ತಜ್ಞರ ಮುಂದೆ ನಾನೊಂದು ಪ್ರಶ್ನೆ ಕೇಳಲು ಇಚ್ಛಿಸುತ್ತೇನೆ. ಯಾರು ಬಾಡಿಗೆ ಮನೆ ಉದ್ಯೋಗ ಸ್ಥಳದಲ್ಲಿ ಇರುವರೋ ಅವರು ಯಾವುದೇ ರೀತಿಯ ಅಭಿವೃದ್ಧಿ ಹೊಂದಿಲ್ಲವೇ?..

Details

8. ಮುಖ್ಯ ದ್ವಾರದ ದಿಕ್ಕಿನ ಮಹತ್ವ

ಪ್ರಚಲಿತ ವಾಸ್ತುವಿನ ಪುಸ್ತಕಗಳಲ್ಲಿ ಪ್ರತಿಯೊಬ್ಬರಿಗೂ ಉತ್ತರ ಅಥವಾ ಪೂರ್ವ ಕಡೆಗೆ ಇರುವ ನಿವೇಶನ, ಉತ್ತರ ಅಥವಾ ಪೂರ್ವಕ್ಕೆ ಮನೆಯ ಮುಖ್ಯ ದ್ವಾರ ಇದ್ದರೇನೇ ಶ್ರೇಷ್ಠ ಎಂದು

Details

9. ಈಶಾನ್ಯ ಭಾಗದಲ್ಲಿ ಶೌಚಾಲಯ ಇದ್ದಾಗ ಅದರ ಅನುಕೂಲ ಮತ್ತು ಪ್ರತಿಕೂಲ

ಮೇಲಿನ ವಿಷಯದ ಬಗ್ಗೆಯೂ ದೇಶದ ಪ್ರತಿಯೊಂದು ವಾಸ್ತು ಪುಸ್ತಕಗಳಲ್ಲಿ ಈಶಾನ್ಯ ದಿಕ್ಕಿನಲ್ಲಿ ಶೌಚಾಲಯ ಇರಬಾರದು. ಇದ್ದರೆ ಮನೆಯ ಯಜಮಾನನಿಗೆ ಸಾವು ಉಂಟಾಗುತ್ತದೆ ಅನ್ನುವಮಟ್ಟಿಗೆ ಬರೆದಿದ್ದಾರೆ.

Details

10. ಅಡುಗೆ ಮನೆಗೆ ಸೂಕ್ತವಾದ ಸ್ಥಳ

ಮಾಡಿದರೆ ಸಾಕು ಮೊದಲು ನಮ್ಮ ಹಿರಿಯರು ಮನೆಯನ್ನು ಕಟ್ಟಿಸಿದ್ದಾಗ ಅವರೆಲ್ಲರೂ ಆಗ್ನೇಯಕ್ಕೆ ಅಡುಗೆ ಕೋಣೆಯನ್ನು ಇಟ್ಟಿದ್ದಾರೆಯೇ ಹೇಗೆ ಎಂಬುದನ್ನು ವಿಚಾರಿಸಿ.

Details

11. ಈಶಾನ್ಯ ಸ್ಥಾನದ ಕುರಿತು ವೈಜ್ಞಾನಿಕ ವಿಶ್ಲೇಷಣೆ

ಈ ವಿಷಯದ ಬಗ್ಗೆ ಪ್ರತಿಯೊಂದು ಪ್ರಚಲಿತ ವಾಸ್ತು ಪುಸ್ತಕದಲ್ಲಿ “ಈಶಾನ್ಯದಲ್ಲಿ ಭಾರವಿದ್ದರೆ ಕುಟುಂಬದಲ್ಲಿ ಅತೀ ತೊಂದರೆಯು ಉಂಟಾಗುತ್ತದೆ” ಎಂದು ಬರೆದಿರುತ್ತಾರೆ. ಏಕೆ ಭಾರವಿರಬಾರದು?

Details

13. ಕೊಳವೆ ಬಾವಿ ಈಶಾನ್ಯ ದಿಕ್ಕಲ್ಲದೆ ಉಳಿದ ದಿಕ್ಕಿನಲ್ಲಿ ಇರುವುದರ ಪರಿಣಾಮ

ಇದು ಒಂದು ಮುಖ್ಯವಾದ ವಿಷಯವಾಗಿದ್ದು, ಪ್ರತಿಯೊಬ್ಬರೂ ಈ ರೀತಿಯೇ ಇರಿಸುವುದು ಸಹಜ. ಇಲ್ಲಿ ಬಹುಮುಖ್ಯವಾದ ವಿಷಯದ ಬಗ್ಗೆ ಗಮನವಿರಲಿ. ಒಂದು ವೇಳೆ ಈಶಾನ್ಯ ಎನ್ನುವುದು

Details

CH -12

14. ಮನೆಯ ಕಾಂಪೌಂಡ್ ಗೇಟ್ ಈಶಾನ್ಯ ಮೂಲೆಯಲ್ಲಿ ಇರಬೇಕೆ…

ಎಷ್ಟೊ ಜನರು ಇದ್ದ ಮನೆಯ ಕಾಂಪೌಂಡ್ ಗೇಟ್‍ನ್ನು ಒಡೆದು ಈಶಾನ್ಯದ ಮೂಲೆಯಲ್ಲಿ ಹಾಕಿಸಿರುತ್ತಾರೆ. ಇದಕ್ಕೇನು ಕಾರಣ ಎಂದು ವಿಚಾರಿಸಿದರೆ ವಾಸ್ತು ಪುಸ್ತಕದಲ್ಲಿ ಈಶಾನ್ಯದ ಮೂಲೆಯಲ್ಲಿ ಬಾಗಿಲು ಇದ್ದರೆ

Details

15. L ಹಾಗೂ T ಜಂಕ್ಷನ್ ಎದುರಿಗೆ ಮನೆ ಇರಬಾರದೇ…

ಪ್ರಚಲಿತ ವಾಸ್ತು ಪುಸ್ತಕದಲ್ಲಿ ಬರೆದಂತೆ ಇರಬಾರದು ಎಂಬ ಅವರ ಮಾತಿಗೆ ನಾನು ಒಪ್ಪಿಕೊಳ್ಳುತ್ತೇನೆ. ಒಂದು ವೇಳೆ ಇದ್ದರೆ? ಅದಕ್ಕೆ ಅವರ ಮನೆಯಲ್ಲಿರುವವರ ಸಾವಿನವರೆಗೂ ಬರೆದಿರುವರು.

Details

16. ದೇವಸ್ಥಾನದ ಎದುರಿಗಿರುವ ಮನೆಯಲ್ಲಿಯೂ ಸಹ ನೆಮ್ಮದಿಯಿಂದ ಬಾಳಬಹುದು.

ಪ್ರಚಲಿತ ವಾಸ್ತು ಪುಸ್ತಕಗಳಲ್ಲಿ ಹಾಗೂ ವಾಸ್ತು ತಜ್ಞರು ದೇವಸ್ಥಾನದ ನೆರಳು ಮನೆಯ ಮೇಲೆ ಬೀಳಬಾರದು ಎಂದು ಬರೆದಿರುತ್ತಾರೆ ಹಾಗೂ ಹೇಳಿರುತ್ತಾರೆ. ದೇವಸ್ಥಾನದ ನೆರಳು ಮನೆಯ ಮೇಲೆ ಬೀಳಬಾರದು ಎಂಬ

Details

17. ಒಂದೇ ಸರಳರೇಖೆಯಲ್ಲಿ ಮೂರು ಬಾಗಿಲುಗಳಿದ್ದರೆ ಅದರಿಂದಾಗುವ ಪರಿಣಾಮ

ಈ ಬಗ್ಗೆಯೂ ಸಾಕಷ್ಟು ವಾಸ್ತು ಪುಸ್ತಕಗಳಲ್ಲಿ ವಾಸ್ತು ಪಂಡಿತರು ಬರೆದಿರುವರು. ಆದರೆ ಅವರಿಗೆ ನೀವೇನಾದರೂ ಯಾಕಿರಬಾರದು ಎಂದು ಪ್ರಶ್ನಿಸಿದರೆ ಅವರ ಬಳಿ ಉತ್ತರವಿಲ್ಲ. ಹೋಗಲಿ ಒಂದು ವೇಳೆ ನಾಲ್ಕು

Details

18. ಸ್ತ್ರೀಯರು ದಪ್ಪವಾಗುವುದನ್ನು ತಡೆಯಲು ಸರಳ ವಾಸ್ತುವಿನಿಂದ ಸರಳ ಉಪಾಯ

ಎಷ್ಟೋ ಕಡೆ ಉಪನ್ಯಾಸ ಕಾರ್ಯಕ್ರಮ ನೀಡುತ್ತಿರುವಾಗ ನನಗೆ ಹಲವು ಬಾರಿ ಸಭಿಕರಲ್ಲಿ ವಿಶೇಷವಾಗಿ ಮಹಿಳೆಯರು ಒಂದು ಪ್ರಶ್ನೆ ಕೇಳಿದ್ದುಂಟು. ವಾಸ್ತುವಿನ ಪರಿಣಾಮವು ನಮ್ಮ ಶರೀರದ ಮೇಲೆ ಆಗುವುದೇ?

Details

19. ವಿದ್ಯಾರ್ಥಿಗಳ ಭವ್ಯ ಭವಿಷ್ಯಕ್ಕೆ ಸರಳ ವಾಸ್ತುವಿನ ಕೊಡುಗೆ

ನಾನು ಈ ಮೊದಲೆ ತಿಳಿಸಿರುವಂತೆ ಪ್ರತಿಯೊಬ್ಬ ವ್ಯಕ್ತಿಗೂ ಜನ್ಮ ದಿನಾಂಕದ ಆಧಾರದ ಮೇಲೆ ನಾಲ್ಕು ಒಳ್ಳೆಯ ದಿಕ್ಕುಗಳು ಮತ್ತು ನಾಲ್ಕು ಕೆಟ್ಟ ದಿಕ್ಕುಗಳು ಬಂದಿರುತ್ತವೆ. ಇವು ವಿದ್ಯಾರ್ಥಿಗಳಿಗೂ ಸಹಿತ

Details

21. ವಾಸ್ತುವಿನ ಬಗ್ಗೆ ಕೆಲವೊಂದು ಸಲಹೆಗಳು

ಪ್ರಚಲಿತ ವಾಸ್ತುವಿನ ಪ್ರಕಾರ ಮನೆಯಲ್ಲಿಯ ಮೆಟ್ಟಿಲುಗಳು (ಸ್ಟೇರ್ ಕೇಸ್) ಮನೆಯ ಮಧ್ಯಭಾಗದಲ್ಲಿ ಇರಬಾರದು, ಮತ್ತು ಅದರ ಮೆಟ್ಟಿಲುಗಳು ಪೂರ್ವದಿಂದ ಪಶ್ಚಿಮದ ಕಡೆಗೆ ಮತ್ತು ಉತ್ತರದಿಂದ

Details

23. ನಮ್ಮ ಮಹಾನ್ ಭಾರತ ದೇಶದ ವಾಸ್ತುವಿನ ವಿಮರ್ಶೆ (ಮಹತ್ವ)

ಈ ಮೇಲಿನ ವಿಷಯದ ಬಗ್ಗೆ ನಾನು ಏನು ಹೇಳಬೇಕೋ ಅಥವಾ ಏನು ಬರೆಯಬೇಕೋ ಎಂಬ ಗೊಂದಲದಲ್ಲಿದ್ದೇನೆ, ಕಾರಣವಿಷ್ಟೆ, ದೇಶಾದ್ಯಂತ, ಪ್ರತಿಯೊಂದು ರಾಜ್ಯಗಳಲ್ಲಿಯ ಪ್ರತಿಯೊಂದು ಭಾಷೆಯಲ್ಲಿ

Details

24. ಮನೆಯ ಹೊರಗಿನ ಪರಿಸರದ ದೋಷದ ಪ್ರಭಾವ ಮತ್ತು ಸರಳ ವಾಸ್ತುವಿನ ಪ್ರಾಮುಖ್ಯತೆ

ಚಿತ್ರದಲ್ಲಿ ಕಾಣುವ ಹಾಗೆ ಮನೆಯ ಮುಂದಿನ ಬಾಗಿಲಿಗೆ ಅಡ್ಡವಾಗಿ ಮರ-ಗಿಡಗಳು ಇರಬಾರದು, ಒಂದು ವೇಳೆ ಇದ್ದಲ್ಲಿ ಮರ-ಗಿಡಗಳನ್ನು ಕಡಿಯುವ ಅವಶ್ಯಕತೆ ಇಲ್ಲದೆ ಸರಳ ವಾಸ್ತುವಿನ ಸುಲಭ ಉಪಾಯದ ಮೂಲಕ

Details

25. ಸರಳ ವಾಸ್ತುವಿನಂತೆ ದೀಪಾವಳಿ ಹಬ್ಬದ ಆಚರಣೆಯ ಮಹತ್ವ

ಹಬ್ಬ ಹರಿದಿನಗಳು ಯಾವಾಗಲೂ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಆಚರಣೆಯಲ್ಲಿ ತರಲು ಮೂಲಭೂತವಾಗಿ ಕಾರಣವಾಗಿವೆ. ಇವುಗಳಿಂದಾಗಿಯೇ ನಾವು ನಮ್ಮ ಸಂಸ್ಕೃತಿಯನ್ನು ಜೀವಂತವಾಗಿರಿಸಲು ಸಾಧ್ಯವಾಗಿವೆ.

Details

26. ಸರಳ ವಾಸ್ತುವಿನ ಪ್ರಕಾರ ಹೊಸ ಮನೆ ಉದ್ಯೋಗ ಸ್ಥಳಗಳಿಗೆ ನಕ್ಷೆ ಹಾಕಿ ಕೊಡಲಾಗುವುದು

ಈಗಾಗಲೇ ಕಟ್ಟಿರುವ ಮನೆಯನ್ನು ಒಡೆಯದೆ ಬದಲಾವಣೆ ಮಾಡದೆ ಸರಳ ವಾಸ್ತು ಅಳವಡಿಸುವ ಮೂಲಕ ಕ್ರಾಂತಿಯನ್ನು ತಂದಿರುವ ಸಂಸ್ಥೆಯು ಹೊಸ ಮನೆ / ಉದ್ಯೋಗ ಸ್ಥಳಗಳಿಗೆ ನಕ್ಷೆ ಹಾಕಿ ಕೊಡುವ ಮತ್ತೊಂದು

Details

1.ವಾಸ್ತುವಿನ ಬಗ್ಗೆ ಪ್ರಸ್ತಾವನೆ

“ವಾಸ್ತು” ಅನ್ನುವ ಪದ ಪುರಾತನ ಕಾಲದಿಂದ ಬಂದದ್ದು ಅಲ್ಲದೇ ಇದಕ್ಕೆ ವೈಜ್ಞಾನಿಕ ತಳಹದಿ ಇದೆ. ನಮ್ಮ ಹಿರಿಯರು ಅಳವಡಿಸಿಕೊಳ್ಳುವ ಪದ್ಧತಿಗಳು ಇವತ್ತಿಗೂ ಚಾಲನೆಯಲ್ಲಿವೆ…..

Details

2. ಸರಳ ವಾಸ್ತುವಿನ ಪರಿಚಯ

ಎಲ್ಲರಿಗೂ ವಾಸ್ತು ಅನ್ನುವ ವಿಷಯ ಗೊತ್ತು. ಆದರೆ ಸರಳ ವಾಸ್ತು ಎಂದರೆ ಏನೆನ್ನುವ ವಿಚಾರ ಬರಬಹುದು. ಸರಳ ಇದು ಒಂದು ಸಂಸ್ಕತದ ಶಬ್ದ. ಪ್ರತಿಯೊಂದು ಭಾಷೆಯಲ್ಲೂ ಸರಳ ಎಂದೇ ಉಪಯೋಗಿಸುವರು

Details

3. ಸರಳವಾಸ್ತು ಶಾಸ್ತ್ರದ ವೈಜ್ಞಾನಿಕ ವಿಶ್ಲೇಷಣೆ

ವಾಸ್ತು ಎಂದರೆ ಮೂಢನಂಬಿಕೆ ಅಲ್ಲ. ಇದೊಂದು ವೈಜ್ಞಾನಿಕ ತಳಹದಿಯ ಮೇಲೆ ನಿಂತಿರುವ ಒಂದು ಕಲೆ. “ಸರಳ ವಾಸ್ತು ಎಂದರೆ ಮನುಷ್ಯನು ವಾತಾವರಣದ ಜೊತೆಗೆ ಸಾಮರಸ್ಯವಾಗಿ ಬಾಳಿ ಬದುಕುವ ಒಂದು ಕಲೆ “.

Details

8 ch

4. ಈಶಾನ್ಯದ ಮುಖ್ಯದ್ವಾರದ ವೈಜ್ಞಾನಿಕ ಸ್ಪಷ್ಟ ಚಿತ್ರೀಕರಣ

ವಾಸ್ತುವಿನ ಮೊದಲ ಅಧ್ಯಾಯವೇ ಮನೆಯ ಮುಖ್ಯ ದ್ವಾರ. ಈ ಮೊದಲನೆಯ ಅಧ್ಯಾಯದಲ್ಲಿ ನಾವು ಎಷ್ಟೊಂದು ತಪ್ಪು ತಿಳುವಳಿಕೆಗೆ ಬಲಿಯಾಗಿದ್ದೇವೆ ಎಂಬುದು ಇಲ್ಲಿಯವರೆಗೆ ಯಾರಿಗೂ ಗೊತ್ತಿರಲಾರದ ವಿಷಯ..

Details