ಹಲವಾರು ಸಂಪ್ರದಾಯಿಕ ನಂಬಿಕೆಗಳ ಪ್ರಕಾರ ಪ್ರತಿ ವಾಸ್ತು ತನ್ನದೇ ಆದ ಶಕ್ತಿ ಪ್ರಕಾರವನ್ನು ಹೊಂದಿದೆ. ಒಬ್ಬ ವ್ಯಕ್ತಿಯುಮನೆಯಲ್ಲಿ ವಾಸಮಾಡಲು ಶುರು ಮಾಡಿದರೆ ಆ ಮನೆಯಲ್ಲಿರುವ ನಿದಿsðಷ್ಟ ಶಕ್ತಿಯ ಕ್ಷೆÃತ್ರಕ್ಕೆ ಪ್ರಭಾವಿತನಾಗುತ್ತಾನೆ. ಆ ಶಕ್ತಿಯುಅವನ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವಿಸಲು ಆರಂಭಿಸುತ್ತದೆ. ಈಗ ಈ ವಾದವನ್ನು ಒಪ್ಪುವವÀರು ಸಂಖ್ಯೆ ಕಡಿಮೆಇರಬಹುದು. ಆದರೆ ಇದನ್ನು ನಂಬುವವರಿಗೆ ಧನಾತ್ಮಕ ಶಕ್ತಿಯನ್ನು ಹೊರಹೊಮ್ಮಿಸುವ ಮನೆಗಳನ್ನು ಹೊಂದುವುದು ಬಹಳಮುಖ್ಯವಾಗಿರುತ್ತದೆ. ಭಾರತೀಯ ವಾಸ್ತು ವಿಜ್ಞಾನದಲ್ಲಿ ಮನೆಯ ರಚನೆಯಲ್ಲಿ ಯಾವುದೇ ಬದಲಾವಣೆಗಳಿಲ್ಲದ ಸುಲಭವಾದಹಲವಾರು ವಾಸ್ತು ಸಲಹೆಗಳಿವೆ.

ಸುಲಭವಾದ ಪರಿಹಾರಗಳು ಮತ್ತು ಸಲಹೆಗಳು ನಿಮ್ಮ ಜೀವನದಲ್ಲಿ ಅತೀವವಾದ ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತದೆ.ಅದಕ್ಕಾಗಿ ನಿಮಗೆ ಸೂಕ್ತವಾದ ವಾಸ್ತು ಪರಿಣಿತರು ಅಗತ್ಯವಿರುತ್ತದೆ. ಅದಕ್ಕಾಗಿ ಸರಳ ವಾಸ್ತುವಿನ ತಜ್ಞರನ್ನು ಸಂಪರ್ಕಿಸಿ +91 9321333022

main-door

ಮುಖ್ಯ ಬಾಗಿಲಿಗಾಗಿ ವಾಸ್ತು ಟಿಪ್ಸ್

ಪ್ರವೇಶ ದ್ವಾರಕ್ಕಾಗಿ ವಾಸ್ತು ಉಪಾಯಗಳು ಸಕಾರಾತ್ಮಕತೆ ಹಾಗು ಹೊಸ ಹೊಸ ಅವಕಾಶಗಳಿಗೆ ಎಡೆ ಮಾಡಿಕೊಡುವುದರಿಂದ ಮತ್ತು ಸಂಬಂಧಗಳನ್ನು ಉತ್ತಮ ರೀತಿಯಲ್ಲಿ ಬೆಳೆಸುವುದರಿಂದ, ಮನೆ ಮತ್ತು ಆಫೀಸುಗಳಲ್ಲಿ ಪ್ರವೇಶ ದ್ವಾರಕ್ಕಾಗಿ ವಾಸ್ತು ಉಪಾಯಗಳನ್ನು ಅನುಸರಿಸುವುದು ಮುಖ್ಯವಾಗುತ್ತದೆ.

Vastu-Tips-for-education-in-kannada

ವಿದ್ಯಾಭ್ಯಾಸಕ್ಕಾಗಿ ವಾಸ್ತು ಟಿಪ್ಸ್

ನಿಮ್ಮ ಮಗುವಿನ ವಿದ್ಯಾಭ್ಯಾಸ ಎಷ್ಟು ಮುಖ್ಯವಾದುದು? ಮಗು ಅತ್ಯುತ್ತಮವಾಗಿ ವಿದ್ಯಾಭ್ಯಾಸ ಮಾಡುವುದು ಸಾಧ್ಯವಾಗಲು ಉತ್ತಮ ಕಲಿಸುವಿಕೆ ಮತ್ತು ತಂದೆತಾಯಿಯ ಪ್ರೇರಣೆಯ ಜೊತೆಯಲ್ಲಿ ವಿದ್ಯಾಭ್ಯಾಸಕ್ಕಾಗಿ ವಾಸ್ತು ಉಪಾಯಗಳನ್ನು ಅನುಸರಿಸಬೇಕು.

toilet-bathroom

ಶೌಚಾಲಯ ಮತ್ತು ಸ್ನಾನದ ಮನೆಗಾಗಿ ವಾಸ್ತು ಟಿಪ್ಸ್

ಶೌಚಾಲಯ ಅಥವಾ ಟಾಯ್ಲೆಟ್‌ಗಳು ಋಣಾತ್ಮಕ ಶಕ್ತಿಯನ್ನು ಉತ್ತೇಜಿಸುತ್ತವಾದ್ದರಿಂದ ಮನೆಯಲ್ಲಿ ಶೌಚಾಲಯಗಳಿಗಾಗಿ ವಾಸ್ತುವನ್ನು ಅನುಸರಿಸಬೇಕು. ಹಾಗೆಯೇ, ಸ್ನಾನದ ಮನೆಗಾಗಿ ವಾಸ್ತು, ಮನೆಯಲ್ಲಿನ ಋಣಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ.

health3

ಆರೋಗ್ಯಕ್ಕಾಗಿ ವಾಸ್ತು ಟಿಪ್ಸ್

ಇಂದಿನ ಜೀವನದಲ್ಲಿ ಜನರು ತಮ್ಮ ಕುಟುಂಬದ ಆರೋಗ್ಯದ ಕಡೆ ಗಮನ ಕೇಂದ್ರೀಕರಿಸುವುದು ಬಹಳ ಮುಖ್ಯವಾಗಿದೆ. ಇತರ ಆರೋಗ್ಯ ಕಾಳಜಿ ಕ್ರಮಗಳನ್ನಷ್ಟೇ ಅಲ್ಲದೆ ಜನರು ಆರೋಗ್ಯಕ್ಕಾಗಿ ವಾಸ್ತು ಪರಿಹಾರಗಳನ್ನು ಸಹ ಪ್ರಯತ್ನಿಸಲೇಬೇಕಾಗಿದೆ.

office

ಕಚೇರಿಗಾಗಿ ವಾಸ್ತು ಟಿಪ್ಸ್

ಆಫೀಸ್‌ನಲ್ಲಿ ಸಕಾರಾತ್ಮಕ ಶಕ್ತಿಯನ್ನು ಉಂಟು ಮಾಡಲು, ಹೊಸ ಗ್ರಾಹಕರನ್ನು ಆಕರ್ಷಿಸಲು, ಉದ್ಯೋಗಿಗಳ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಮತ್ತು ಆರ್ಥಿಕವಾಗಿ ಪ್ರಗತಿ ಹೊಂದಲು ಆಫೀಸ್‌ಗಾಗಿ ವಾಸ್ತು ಉಪಾಯಗಳು ಒಂದು ಉತ್ತಮ ಮಾರ್ಗ.

vastu-for-bedroom

ಮಲಗುವ ಕೋಣೆಗಾಗಿ ವಾಸ್ತು ಟಿಪ್ಸ್

ಬೆಡ್‌ರೂಮ್ ಮನೆಯ ಅತ್ಯಂತ ಮುಖ್ಯ ಸ್ಥಳವಾಗಿದ್ದು, ಬೆಡ್‌ರೂಮ್‌ಗಾಗಿ ವಾಸ್ತು ಉಪಾಯಗಳು ಆ ಕೋಣೆಯಲ್ಲಿ ಮಲಗುವ ದಂಪತಿಗಳ ನಡುವಿನ ಸಂಬಂಧದಲ್ಲಿ ಸಾಮರಸ್ಯವನ್ನು ಉಂಟು ಮಾಡುವಲ್ಲಿ ಸಹಾಯ ಮಾಡುತ್ತದೆ

vastu-for-business

ಬಿಸಿನೆಸ್‌ಗಾಗಿ ವಾಸ್ತು ಟಿಪ್ಸ್

ಯಾವುದೇ ಬಿಸಿನೆಸ್‌ನಲ್ಲಿ ಯಶಸ್ಸನ್ನು ಕಾಣಲು ಕಠಿಣ ಪರಿಶ್ರಮದ ಜೊತೆ ಸ್ವಲ್ಪ ಅದೃಷ್ಟವೂ ಅಗತ್ಯವಿರುತ್ತದೆ. ಬಿಸಿನೆಸ್‌ಗಾಗಿ ವಾಸ್ತು ಉಪಾಯಗಳು ನಿಮ್ಮ ಅದೃಷ್ಟದ ಅಂಶದ ಕಾಳಜಿ ವಹಿಸುತ್ತವೆ ಹಾಗೂ ಆ ವಿಚಾರದಲ್ಲಿ ನೀವು ನಿಶ್ಚಿಂತರಾಗಬಹುದು.

wealth

ಸಂಪತ್ತಿಗಾಗಿ ವಾಸ್ತು ಟಿಪ್ಸ್

ಮನೆಗಳಲ್ಲಿ ಮತ್ತು ಆಫೀಸುಗಳಲ್ಲಿ ಸಂಪತ್ತಿನ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಆರ್ಥಿಕ ಸಲಹೆಗಾರ ಸಲಹೆ ಮತ್ತು ಬುದ್ಧಿವಂತಿಕೆಯಿಂದ ಮಾಡಲಾದ ಹಣಕಾಸು ಸಂಬಂಧಿ ನಿರ್ಧಾರಗಳ ಜೊತೆ, ಸಂಪತ್ತಿಗಾಗಿ ವಾಸ್ತು ಉಪಾಯಗಳನ್ನೂ ಸಹ ಅನುಸರಿಸಬೇಕು.

vastu-for-relationship

ಸಂಬಂಧಗಳಿಗಾಗಿ ವಾಸ್ತು ಟಿಪ್ಸ್

ಸಂಬಂಧಗಳಿಗಾಗಿ ವಾಸ್ತು ಉಪಾಯಗಳು ನಿಜಕ್ಕೂ ಅವಶ್ಯಕವೇ? ಇದು ಜನರ ದೈನಂದಿನ ಹಾಗು ದೀರ್ಘಕಾಲೀನ ಸಂಬಂಧಗಳಲ್ಲಿ ಯಾವುದೇ ವ್ಯತ್ಯಾಸ ಮಾಡುತ್ತದೆಯೇ? ಇದರ ಬಗ್ಗೆ ಹೆಚ್ಚು ತಿಳಿಯಲು ಓದಿ….

vastu-for-home

ಮನೆಗಾಗಿ ವಾಸ್ತು ಟಿಪ್ಸ್

ಮನೆಗಾಗಿ ವಾಸ್ತು ಉಪಾಯಗಳನ್ನು ಅನುಸರಿಸುವುದು ಅವಶ್ಯಕವೇ? ನಿಮಗೆ ಆರೋಗ್ಯ, ಸಂಪತ್ತು, ಸಮೃದ್ಧಿ ಮತ್ತು ಒಟ್ಟಾರೆ ಇಡೀ ಕುಟುಂಬದ ಯೋಗಕ್ಷೇಮ ಬೇಕೆಂದರೆ ವಾಸ್ತು ಅವಶ್ಯಕ.

vastu-for-pooja-room

ಪೂಜಾ ಕೋಣೆಗಾಗಿ ವಾಸ್ತು ಟಿಪ್ಸ್

ಪೂಜಾ ಕೋಣೆಯೆಂಬುದು ಇಡೀ ಮನೆಯ ಶಕ್ತಿಮೂಲ. ಈ ಕೋಣೆಗಾಗಿ ವಾಸ್ತು ಉಪಾಯಗಳನ್ನು ಬಳಸುವುದರಿಂದ ಇಡೀ ಮನೆಗಾಗಿ ಈ ಶಕ್ತಿಯು ಹೆಚ್ಚಿನ ಮಟ್ಟದಲ್ಲಿ ವೃದ್ಧಿಯಾಗುತ್ತದೆ.

vastu-for-marriage

ವಿವಾಹಕ್ಕಾಗಿ ವಾಸ್ತು ಟಿಪ್ಸ್

ನಿಮಗೆ ಅಥವಾ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ವಿವಾಹಕ್ಕಾಗಿ ಗಂಡು ಅಥವಾ ಹೆಣ್ಣನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲವೇ. ಸೂಕ್ತವಾದ ವಿವಾಹ ಸಂಬಂಧವನ್ನು ಆಕರ್ಷಿಸುವಂತಹ ವಿವಾಹ ಸಂಬಂಧಕ್ಕಾಗಿ ವಾಸ್ತು ಉಪಾಯಗಳನ್ನು ಪ್ರಯತ್ನಿಸಿ.

vastu-for-kitchen

ಅಡುಗೆಮನೆಗಾಗಿ ವಾಸ್ತು ಟಿಪ್ಸ್

ವಾಸ್ತು ಪ್ರಕಾರ ಮನೆಯಲ್ಲಿನ ಅಡುಗೆಮನೆ ಒಂದು ಮುಖ್ಯವಾದ ಸ್ಥಳ. ಹೀಗಾಗಿ ಕುಟುಂಬದ ಆರೋಗ್ಯಕ್ಕಾಗಿ ಜನರು ಅಡುಗೆಮನೆಗಾಗಿ ವಾಸ್ತು ಉಪಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.