ನಿಮ್ಮ  ಒಂದು ನಿರ್ಧಾರ, ನಿಮ್ಮನ್ನು ಆರೋಗ್ಯವಂತರನ್ನಾಗಿ ಮಾಡುತ್ತದೆ

ನೀವು ಎಂದಾದರು ಯೋಚಿಸಿದ್ದೀರಾ..?, ನಿಮ್ಮ ದೇಹವು ಯಾವುದೇ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಹೊಂದುವ ಸಾಮರ್ಥ್ಯವನ್ನು ಹೊಂದಿದೆ, ಅದು ಚಿಕ್ಕದೇ ಆಗಿರಲಿ ಮತ್ಯಾವುದೇ ಗಂಭೀರ ಆರೋಗ್ಯ ಸಮಸ್ಯೆಯೇ ಆಗಿರಲಿ, ಕೇವಲ 7 ರಿಂದ 180 ದಿನಗಳಲ್ಲಿ, ಯಾವುದೇ ಔಷಧ, ಪಥ್ಯ, ವ್ಯಾಯಾಮಗಳ ಸಹಾಯವಿಲ್ಲದೆ.

ಈ ವಿಶ್ವದಲ್ಲಿ ಪ್ರತಿಯೊಬ್ಬ ವ್ಯಕ್ತಿಯು “4 ವಿಜ್ಞಾನ”ಗಳೊಂದಿಗೆ ಸಂಪರ್ಕ ಹೊಂದಿದ್ದಾನೆ. ಯಾರೂ ಇದನ್ನು ಹೊರೆತು ಪಡಿಸಿ ಎಂದು ನಿರ್ಧರಿಸಲು ಸಾಧ್ಯವಿಲ್ಲ, ಆ ನಾಲ್ಕು ವಿಜ್ಞಾನಗಳು

1)  ಡೈರೆಕ್ಷನ್ ಸೈನ್ಸ್

2) ಸ್ಟ್ರಕ್ಚರ್ ಸೈನ್ಸ್

3) ಎನರ್ಜಿ ಸೈನ್ಸ್

4) ಚಕ್ರಾಸ್ ಸೈನ್ಸ್

ಡೈರೆಕ್ಷನ್ ಸೈನ್ಸ್

ಒಬ್ಬ ವ್ಯಕ್ತಿಯು ಜನಿಸಿದಾಗ, ಆ ದಿನದಿಂದ ಅವರು ತಮ್ಮ ಜನನ ದಿನಾಂಕದ ಆಧಾರದ ಮೇಲೆ ದಿಕ್ಕುಗಳ ಸಹಾಯದಿಂದ ಪ್ರಕೃತಿಯಲ್ಲಿನ ಸಾರ್ವತ್ರಿಕ ಶಕ್ತಿಯೊಂದಿಗೆ ಸಂಪರ್ಕ ಹೊಂದುತ್ತಾನೆ. ಪ್ರತಿ ಮನುಷ್ಯನಿಗೆ ನಾಲ್ಕು ಒಳ್ಳೆಯ ಮತ್ತು 4 ಕೆಟ್ಟ ದಿಕ್ಕುಗಳು ಇರುತ್ತವೆ, ಮತ್ತು ಅವನು ಅನುಕೂಲಕರ ದಿಕ್ಕುಗಳನ್ನು ತಿಳಿದೋ ತಿಳಿಯದೆಯೋ ಅನುಸರಿಸಿದಾಗ,  ವಾತಾವರಣದಲ್ಲಿರುವ ತರಂಗಗಳೊಂದಿಗೆ ಹೊಂದಿಕೊಂಡು  ಸಾರ್ವತ್ರಿಕ ಶಕ್ತಿಯನ್ನು ಪಡೆಯಲು ಸಮರ್ಥನಾಗುತ್ತಾನೆ, ಆಗ  ಆರೋಗ್ಯಕರ ಮತ್ತು ಸಂತೋಷದ ಜೀವನವದ ಅನುಭವವಾಗುತ್ತದೆ.

ಸ್ಟ್ರಕ್ಚರ್ ಸೈನ್ಸ್ (ರಚನೆ ವಿಜ್ಞಾನ)

ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಹೆಚ್ಚಿನ ಸಮಯವನ್ನು ಮನೆ ಮತ್ತು ಕೆಲಸದ ಸ್ಥಳದಲ್ಲಿ ಕಳೆಯುತ್ತಾನೆ. ಮನೆಯಲ್ಲಿ ಅಥವಾ ಕೆಲಸದ ಸ್ಥಳವು ವ್ಯಕ್ತಿಯ ಆರೋಗ್ಯಕರ ಅಥವಾ ಅನಾರೋಗ್ಯಕರ ಜೀವನಕ್ಕೆ ಕಾರಣವಾಗಿದೆ. ಮನೆಯ ಮುಖ್ಯ ದ್ವಾರವು ಯಾವಾಗಲೂ ವ್ಯಕ್ತಿಯ ಉತ್ತಮ ದಿಕ್ಕಿನಲ್ಲಿ ಇರಬೇಕು, ಮತ್ತು ಮನೆಯ ಇಂಟಿರಿಯರ್ ವ್ಯಕ್ತಿಯೊಂದಿಗೆ ಹೊಂದಾಣಿಕೆಯಾಗಬೇಕು. ಇವುಗಳೆಲ್ಲವನ್ನೂ ಗಮನ ವಹಿಸಿದಾಗ, ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಉತ್ತಮ ಆರೋಗ್ಯವನ್ನು ಅನುಭವಿಸುತ್ತಾನೆ.

ಎನರ್ಜಿ ಸೈನ್ಸ್

ಎನರ್ಜಿ ನಮ್ಮ ಸುತ್ತ ಎಲ್ಲೆಡೆ ಇರುತ್ತದೆ, ವಿಶೇಷವಾಗಿ ನಾವು ವಾಸಿಸುವ ಮತ್ತು ಕೆಲಸ ಮಾಡುವ ಜಾಗದಲ್ಲಿರುತ್ತತದೆ. ಶಕ್ತಿಯು ಧನಾತ್ಮಕ ಅಥವಾ ಋಣಾತ್ಮಕವಾಗಿರುತ್ತದೆ. ಕೆಲವು ಸರಳ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ನಾವು ಸುತ್ತಮುತ್ತಲಿನ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ನಮ್ಮ ಸುತ್ತಲೂ ಸಕಾರಾತ್ಮಕ ಶಕ್ತಿಯಿಂದ ತುಂಬಿದ್ದರೆ, ನಾವು ಆರೋಗ್ಯಪೂರ್ಣ ಜೀವನವನ್ನು ಸಾಗಿಸಬಹುದು

ಚಕ್ರ ವಿಜ್ಞಾನ

ಪ್ರತಿಯೊಬ್ಬರ ದೇಹದಲ್ಲಿ ಏಳು ಪ್ರಮುಖ ಚಕ್ರಗಳಿವೆ. ಪ್ರತಿಯೊಂದು ಚಕವೂ ನಿರ್ಧಿಷ್ಟ ಅಂಗದೊಂದಿಗೆ ಸಂಪರ್ಕ ಹೊಂದಿದೆ. ಡೈರೆಕ್ಷನ್ ಸೈನ್ಸ್, ಸ್ಟಕ್ಚರ್ ಸೈನ್ಸ್ ಮತ್ತು ಎನರ್ಜಿ ಸೈನ್ಸ್ ಮಾರ್ಗದರ್ಶನದ ಸಹಾಯದಿಂದ ಏಳು ಚಕ್ರಗಳನ್ನು ಚೈತನ್ಯಗೊಳಿಸಿದಾಗ, ಒಬ್ಬ ವ್ಯಕ್ತಿ ಆರೋಗ್ಯಕರ ಜೀವನವನ್ನು ಪಡೆಯುತ್ತಾನೆ. ಒಂದು ವೇಳೆ ಏಳು ಚಕ್ರಗಳನ್ನು ಸರಿಯಾಗಿ ಚೈತನ್ಯಗೊಳಿಸದಿದ್ದರೆ, ಅದು ನಿರ್ಧಿಷ್ಟ ಚಕ್ರಕ್ಕೆ ಸಂಬಂಧಿಸಿದ ಅಂಗವನ್ನು  ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡುತ್ತದೆ,

ಏಳು ಚಕ್ರಗಳನ್ನು ಚೈತನ್ಯಗೊಳಿಸುವುದರಿಂದ ಮತ್ತು ಎಲ್ಲಾ ಚಕ್ರಗಳಲ್ಲಿ ಶಕ್ತಿಯ ಹರಿಯುವಿಕೆಯನ್ನು ಕಾಪಾಡಿಕೊಳ್ಳುವುದರಿಂದ ನಮ್ಮ ದೇಹವನ್ನು ಯಾವುದೇ ಕಾಯಿಲೆಗಳಿಂದ ಕಾಪಾಡಿಕೊಳ್ಳಬಹುದು, ಅದಕ್ಕೆ ಯಾವುದೇ ವ್ಯಾಯಾಮ, ಆಹಾರ ಮತ್ತು ಔಷಧದ ಅಗತ್ಯವಿಲ್ಲ.

ಡೈರೆಕ್ಷನ್ ಸೈನ್ಸ್, ಸ್ಟ್ರಕ್ಚರ್ ಸೈನ್ಸ್, ಎನರ್ಜಿ ಸೈನ್ಸ್, ಚಕ್ರಾಸ್ ಸೈನ್ಸ್ – ಈ 4 ವಿಜ್ಞಾನಗಳ ಹೊಂದಾಣಿಕೆ ಒಬ್ಬ ವ್ಯಕ್ತಿಯು ಆರೋಗ್ಯಕರ ಜೀವನ ನಡೆಸಲು ನೆರವಾಗುತ್ತದೆ. ಡಾ.ಶ್ರೀ ಚಂದ್ರಶೇಖರ ಗುರೂಜಿ ಅವರ 17 ವರ್ಷಗಳ ಸಂಶೋಧನೆಯ ನಂತರ, ಈ ವಿಜ್ಞಾನವನ್ನು ಸಿ.ಜಿ. ಪರಿವಾರ ಪೌಂಡೇಷನ್ ಕಂಡುಹಿಡಿದಿದೆ..

ನಮ್ಮ ಫಲಾನುಭವಿಗಳು

ನಮಗೆ ಕರೆ ಮಾಡಿ +91 8050009451 ಹೆಚ್ಚಿನ ಮಾಹಿತಿಗಾಗಿ

ನೀವು ಮತ್ತು ನಿಮ್ಮ ಕುಟುಂಬದವರು ಯದುರಿಸುತ್ತಿರುವ ಸಮಸ್ಯಗಳಿಗೆ ಮೂಲ ಕಾರಣ್ ಗೊತ್ತೇ ? ಹಾಗಾದರೆ ಬೇರೆಲ್ಲಕಡೆ ಗಮನಿಸುವುದನ್ನ ನಿಲ್ಲಿಸಿ ಮತ್ತು ಸ್ವತಃ ಇದರ ಅನುಭವಕ್ಕಾಗಿ ಸರಳ್ ಫ್ಲೋರ್ ಪ್ಲಾನರ್ ನ ಗೂಗಲ್ ಪ್ಲೇ ಸ್ಟೋರ್ ಮೂಲಕ್ ಡೌನ್ಲೋಡ್ ಮಾಡಿ ಮತ್ತು ನಿಮ್ಮ ಮನೆಯ ಚಿತ್ರಗಳನ್ನ ಕಳಿಸಿ. ನಾವು ನಿಮಗೆ ತಿಳಿಸಿಕೊಡುವೆವು ನೀವು ಮತ್ತು ನಿಮ್ಮ ಕುಟುಂಬದವರು ಯದುರಿಸುತ್ತಿರುವ ಸಮಸ್ಯೆಗಳ್ಯಾವವೂ ಅಂತ.