ನಿಮ್ಮ ಸಂಪತ್ತಿನ ಮೇಲೆ ವಾಸ್ತು ಯಾವ ಪರಿಣಾಮ ಬೀರುವುದು?
Terms & Conditions

ಸಂಪತ್ತು ಎಂಬುದು ಪ್ರತಿಯೊಬ್ಬರ ಜೀವನದಲ್ಲೂ ಪ್ರಮುಖವಾದ ಪಾತ್ರವನ್ನು ವಹಿಸುವುದು. ಸಂಪತ್ತಿಲ್ಲದೇ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆಯಲು ಸಾಧ್ಯವಿಲ್ಲ. ಸಂಪತ್ತಿನ ಕ್ರೋಢೀಕರಣವೆಂಬುದು ನಮ್ಮ ಜೀವನವನ್ನು ಆರಾಮದಾಯಕವಾಗಿಸಿಕೊಳ್ಳಲು ಮತ್ತು ಸಮಾಜದಲ್ಲಿ ಉತ್ತಮ ಸ್ಥಾನಮಾನವನ್ನು ಪಡೆದುಕೊಳ್ಳಲು ತುಂಬ ಮಹತ್ವದ್ದಾಗಿದೆ. ಕುಟುಂಬಕ್ಕಾಗಿ ಪ್ರಮುಖವಾಗಿ ಆದಾಯ ಗಳಿಸುವವರು ದೊಡ್ಡಪ್ರಮಾಣದ ಹಣಕಾಸು ನಷ್ಟವನ್ನು ಅನುಭವಿಸಿದಲ್ಲಿ ಅದರ ಪರಿಣಾಮವು ಕುಟುಂಬದಲ್ಲಿನ ಮಕ್ಕಳು ಸೇರಿದಂತೆ ಪ್ರತಿ ಸದಸ್ಯರ ಮೇಲೂ ಉಂಟಾಗುವುದು. ಕುಟುಂಬದ ಸದಸ್ಯರ ನಡುವಿನ ಮಾನಸಿಕ ಒತ್ತಡ, ಖಿನ್ನತೆ ಮತ್ತು ಕಳವಳವು ದೀರ್ಘಕಾಲಿಕ ಅವಧಿಯಲ್ಲಿ ನ್ಯಾಯಾಲಯದ ಪ್ರಕರಣಗಳು, ಹೊಂದಾಣಿಕೆಯಿಲ್ಲದಿರುವುದು ಮತ್ತು ಸಮಾಜವಿರೋಧಿ ನಡವಳಿಕೆಗೆ ಕೂಡ ಕಾರಣವಾಗುತ್ತವೆ. ಇದು ಒಪ್ಪಲಾಗಿರುವ ವಿಚಾರವೂ ಆಗಿದ್ದು ಸ್ವತ್ತಿನ ನಿರ್ಮಾಣದ ಈ ಹೆಗ್ಗಣದ ಓಟದಲ್ಲಿ ಅತ್ಯಂತ ಕೆಲವು ಜನರು ಮಾತ್ರವೇ ತಮ್ಮ ಗುರಿಯನ್ನು ತಲುಪಬಲ್ಲರು. ಬಹುಪಾಲು ಜನರಿಂದ ಇದು ಸಾಧ್ಯವಾಗುವುದಿಲ್ಲ. ಇಂಥ ವ್ತಕ್ತಿಗಳು ತಮ್ಮ ಹಣೆಬರಹ ಅಥವಾ ದುರದೃಷ್ಟಯನ್ನು ಹಳಿಯುತ್ತಾರೆ.

ಸಂಪತ್ತಿಗಾಗಿ ವಾಸ್ತುವಿನ ಮಹತ್ವ

ಪ್ರತಿ ಮನೆ ಮತ್ತು ಕೆಲಸದ ಸ್ಥಳವೂ ಒಂದು ಸಂಪತ್ತಿಗಾಗಿ ವಾಸ್ತು ವಿನ ‘ಸಂಪತ್ತಿನ ಸ್ಥಾನ’ವನ್ನು ಹೊಂದಿರುವುದು. ಕೆಲವು ಸಲ ಸಂಪತ್ತಿನ ಸ್ಥಳವು ಮನೆ ಅಥವಾ ಕೆಲಸದ ಸ್ಥಳದಲ್ಲಿ ಇರುವುದೇ ಇಲ್ಲ. ಮನೆಯಲ್ಲಿ ಸಂಪತ್ತಿನ ಸ್ಥಳವು ಇದ್ದರೂ ಸ್ನಾನದ ಕೋಣೆ, ಶೌಚಾಲಯ ಅಥವಾ ಯುಟಿಲಿಟಿ ರೂಂಗಳಿಂದಾಗಿ ಅದು ನಿರ್ಬಂಧಿತಗೊಂಡಿರಬಹುದು. ಸಂಪತ್ತಿನ ವಿಚಾರಗಳು ತನ್ನಿಂತಾನೆ ತಲೆಯೆತ್ತಲಾರಂಭಿಸುತ್ತವೆ ಮತ್ತು ಅತ್ಯಂತ ದುರ್ಬಲರಾಗಿರುವವರು ಹಣಕಾಸು ಸಮಸ್ಯೆಗಳನ್ನು ಎದುರಿಸುತ್ತಾರೆ.

ಮನೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಸಂಪತ್ತಿಗಾಗಿ ವಾಸ್ತು ವಿನ ಸಂಪತ್ತಿನ ಸ್ಥಾನವೆಂಬುದು ಬಾತ್ ರೂಂ, ಟಾಯ್ಲೆಟ್, ಯುಟಿಲಿಟಿ ಮತ್ತು ಸ್ಟೋರ್ ರೂಂ ಹೊಂದಿದ್ದಲ್ಲಿ ಆಗ ಇದು ಇಡೀ ಕುಟುಂಬದಲ್ಲಿ ಗಮನಾರ್ಹ ಹಣಕಾಸು ನಷ್ಟಗಳಿಗೆ ಕಾರಣವಾಗುವುದು.

ಮನೆ ಅಥವಾ ಕೆಲಸದ ಸ್ಥಳದ ಪ್ರವೇಶದ್ವಾರ ಅಥವಾ ಮುಖ್ಯ ದ್ವಾರವು ಅನಾನುಕೂಲಕರವಾದ ಸ್ಥಳದಲ್ಲಿದ್ದಲ್ಲಿ ತೀವ್ರವಾದ ಹಣಕಾಸು ನಷ್ಟವುಂಟಾಗಿ ದುಃಖಕ್ಕೆ ಕಾರಣವಾಗುವುದು.

ವ್ಯಕ್ತಿಯ ಜೀವನದಲ್ಲಿ ಹಣಕಾಸು ಕೊರತೆಯನ್ನು ತರಬಹುದಾದ ಹಣಕಾಸು ನಷ್ಟದ ವಿವಿಧ ಮುಖಗಳಿರಬಹುದು.

ಕೆಲವು ಪ್ರಕರಣಗಳಲ್ಲಿ ಹಣದ ಹರಿವು ತುಂಬ ಚೆನ್ನಾಗಿರಬಹುದಾದರೂ ಲಾಭಕ್ಕಾಗಿ ಹಣವನ್ನು ಮನೆ ಅಥವಾ ಕೆಲಸದ ಸ್ಥಳದಲ್ಲಿ ಉಳಿಸದೇ ಇರಬಹುದು. ಆದರೆ ಅದು ಬರುವಷ್ಟೇ ಬೇಗನೆ ಖರ್ಚು ಮಾಡಬಹುದು. ಹಣವು ಕೈಗೆ ಸಿಗುವುದಕ್ಕಿಂತಲೂ ಹೆಚ್ಚು ಅತಿಯಾಗಿ ಹೊರಹೋಗುವುದರಿಂದಾಗಿ ಉಳಿತಾಯವು ಕಡಿಮೆಯಾಗಬಹುದು.

ಕೆಲವು ಸಂದರ್ಭಗಳಲ್ಲಿ ಇತರರಿಗೆ ಜನರು ಬೃಹತ್ ಪ್ರಮಾಣದ ಹಣವನ್ನು ನೀಡಬಹುದು ಅಥವಾ ಸಾಲ ಕೊಡಬಹುದು, ಆದರೆ ಅದಕ್ಕೆ ಪ್ರತಿಫಲಗಳನ್ನು ಸಕಾಲದಲ್ಲಿ ಪಡೆಯದಿರಬಹುದು, ಕೊನೆಗೆ ಬಡ್ಡಿಯ ಜೊತೆಯಲ್ಲಿ ಅಸಲೂ ಇಂತಿರುಗದೇ ನಷ್ಟವುಂಟಾಗಬಹುದು.

ಇದೇ ರೀತಿಯಾಗಿ ತಪ್ಪು ವ್ಯವಹಾರಗಳಲ್ಲಿ ಹೂಡಿಕೆ ಮಾಡಲಾಗಿರುವ ಹಣವು ನಿಮ್ಮ ಆದಾಯದಲ್ಲಿ ಇಳಿಕೆಗೆ ದಾರಿಮಾಡಿಕೊಡಬಹುದು, ಇದರಿಂದಾಗಿ ವ್ಯವಹಾರ ಪ್ರಸ್ತಾಪವು ಸಂಕಷ್ಟದ ಸುಳಿಯಲ್ಲಿ ಸಿಲುಕಬಹುದು. ಇದು ಅಸಲು ಮೊತ್ತದ ನಷ್ಟದಲ್ಲಿ ಪರಿಣಮಿಸಬಹುದು, ಮೊತ್ತವು ಲಾಕ್ ಆಗುವ ಮೂಲಕ ಇದರಿಂದ ಯಾವುದೇ ಲಾಭವನ್ನು ಪಡೆಯಲು ಸಾಧ್ಯವಾಗದ ಸ್ಥಿತಿಯುಂಟಾಗಬಹುದು. ದಾಖಲೆಗಳಲ್ಲಿ ಆದಾಯದ ವೃದ್ಧಿ ಅಥವಾ ಲಾಭಗಳ ವೃದ್ಧಿಯು ಕಂಡುಬರಬಹುದು, ಆದರೆ ವಾಸ್ತವವಾಗಿ ಯಾವುದೇ ಲಾಭವೂ ಆಗದಿರಬಹುದು.

ವಿಪರೀತದ ಪ್ರಸಂಗಗಳಲ್ಲಿ ವ್ಯಕ್ತಿಯೊಬ್ಬ ಬ್ಯಾಂಕಿನಿಂದ ದೊಡ್ಡ ಸಾಲವನ್ನು ತೆಗೆದುಕೊಂಡು ಮಾಸಿಕ ಕಂತುಗಳನ್ನು ಪಾವತಿಸಲು ವಿಫಲನಾಗಬಹುದು, ನಂತರ ದೀರ್ಘಕಾಲಿಕ ಅವಧಿಯಲ್ಲಿ ಇದು ದಿವಾಳಿಕೋರತನಕ್ಕೆ ಕಾರಣವಾಗಬಹುದು.

ಸರಳ ವಾಸ್ತು ತತ್ವಗಳ ಬಳಕೆಯಿಂದ ಮನೆಯಲ್ಲಿನ ಅಥವಾ ಕೆಲಸದ ಸ್ಥಳದಲ್ಲಿನ ಸ್ವತ್ತಿನ ಮೇಲೆ ದುಷ್ಪರಿಣಾಮ ಉಂಟುಮಾಡುವ ಸ್ಥಳಗಳಿಗೆ ಯಾವುದೇ ಒಡೆಯುವಿಕೆ ಅಥವಾ ಮಾರ್ಪಾಟುಗಳಿಲ್ಲದಂತೆಯೇ ಸರಳವಾದ ವೈಜ್ಞಾನಿಕವಾದ ಪರಿಹಾರಗಳನ್ನು ಒದಗಿಸಲಾಗುವುದುವ್ಯಕ್ತಿಯ ಜನ್ಮದಿನಾಂಕದ ಆಧಾರದ ಮೇಲೆ 7 ಚಕ್ರಗಳನ್ನು ಸಕ್ರಿಯಗೊಳಿಸುವುದಕ್ಕಾಗಿ ಸರಳ ವಾಸ್ತುವು ಅತ್ಯುತ್ತಮ ಕೆಲಸದ ಹಾಗೂ ನಿದ್ರೆಯ ದಿಕ್ಕನ್ನು ಸಲಹೆಮಾಡುವುದು.

7 ಚಕ್ರಗಳನ್ನು ಶಕ್ತಿವುತಗೊಳಿಸುವುದು ಮತ್ತು ಕಳೆದುಕೊಂಡ ಹಣವನ್ನು ಮರಳಿಪಡೆಯುವ ನಿಟ್ಟಿನಲ್ಲಿ ಸೂಕ್ತ ತೀರ್ಮಾನವನ್ನು ಕೈಗೊಳ್ಳಲು ಸಹಾಯ ಮಾಡುವವು. 66.66% ಅನುಕೂಲಕರ ಫಲಿತಾಂಶಗಳನ್ನು ಮನೆಯಿಂದಲೂ 33.33% ಅನ್ನು ಕೆಲಸದ ಸ್ಥಳದಿಂದಲೂ ನಿರೀಕ್ಷಿಸಬಹುದು