ಶ್ರೀಮತಿ. ತ್ರಿವೇಣಿ ಧರಣೀಶ್ : ಸಂಪತ್ತಿಗಾಗಿ ವಾಸ್ತು – ಚಿಕ್ಕಮಗಳೂರು

ಧರಣೀಶ್ರವರು ಶಿಕ್ಷಕರು, ತಮ್ಮ ಪತ್ನಿ ಹಾಗು ಮಗನೊಂದಿಗೆ ತರೀಕೆರೆ, ಚಿಕ್ಕಮಗಳೂರಿನಲ್ಲಿ ವಾಸವಾಗಿದ್ದಾರೆ. ಇವರಿಗೆ ಸರಳವಾಸ್ತು ಅಳವಡಿಸುವುದಕ್ಕಿಂತ ಮೊದಲು ಸಾಕಷ್ಟು ಸಮಸ್ಯೆಗಳಿದ್ದವು. ಮುಖ್ಯವಾಗಿ ಗಂಡ-ಹೆಂಡತಿ ಜಗಳ ಹಾಗು ಹಣಕಾಸಿನ ಸಮಸ್ಯೆ. ಡೈವೋರ್ಸ ಹಂತಕ್ಕೆ ಹೋಗಿದ್ದ ಇವರ ಸಂಬಂಧ ಸರಳವಾಸ್ತುವಿನ ನಂತರ ಸುಧಾರಣೆಗೊಂಡಿದೆ. ಹಾಗೆಯೇ ಆಂತರಿಕ ಸಮಸ್ಯೆಯು ನಿವಾರಣೆಯಾಗಿ ಸರಳವಾಸ್ತುವಿನ ನಕ್ಷೆಯ ಪ್ರಕಾರ ತುಂಬಾ ಸುಂದರವಾದ ಮನೆಯನ್ನು ಕೇವಲ 8 ತಿಂಗಳೊಳಗೆ ಮುಗಿಸಿದ್ದಾರೆ.

Details

ಮಂಜುಳಾ : ಆರೋಗ್ಯಕ್ಕಾಗಿ ವಾಸ್ತು – ತುಮಕೂರ್

ಶಿಕ್ಷಕಿಯಾಗಿರುವ ಮುಂಜುಳಾರವರು 2009ರಿಂದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದರು. ಟ್ರೀಟ್ಮೆಂಟ್ಗಾಗಿ ಸುಮಾರು 10 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ ಟ್ರೀಟ್ಮೆಂಟ್ನಿಂದ ಸರಿಯಾಗಿ ಗುಣಮುಖ ಕಾಣುತ್ತಿರಲಿಲ್ಲ.

Details

ಶ್ರೀಮತಿ. ಚೈತ್ರ ಮಲ್ಲೇಶ್ ನಾಯಕ್ : ಆರೋಗ್ಯಕ್ಕಾಗಿ ವಾಸ್ತು – ಹೂವಿನಹಡಗಲಿ

ಚೈತ್ರಾ ಮಲ್ಲೇಶ್ ನಾಯಕ್ ಅವರು ಗೃಹಿಣಿ ಹಾಗು ಬಳ್ಳಾರಿಯಲ್ಲಿ ವಾಸವಾಗಿದ್ದಾರೆ. ಇವರ ಜೀವನದಲ್ಲಿ ಎಂತಹ ಪರಿಸ್ಥಿತಿ ಬಂದಿತ್ತೆಂದರೆ ಸ್ವತಃ ಡಾಕ್ಟರ್ ಇವರ ಬಳಿ ಬಂದು ನೀವು ಸುಮ್ಮನೆ ಹಣ ಯಾಕೆ ಖರ್ಚು ಮಾಡ್ತೀರಾ?, ನಿಮ್ಮ ಪತಿ ಉಳಿಯುವ ಸಾಧ್ಯತೆ ತುಂಬಾ ಕಡಿಮೆ ಅಂತ ಹೇಳ್ತಾರೆ.

Details
ಫಲಾನುಭವಿಗಳ ವೀಡಿಯೊಗಳು