ನಿಮ್ಮ ಅಡುಗೆ ಕೋಣೆಯ ವಾಸ್ತು ನಿಮ್ಮ ಆರೋಗ್ಯ ಮತ್ತು ಸಂಪತ್ತಿನ ಮೇಲೆ ಯಾವ ಪರಿಣಾಮ ಬೀರುವುದು?

ಅಡುಗೆ ಕೋಣೆಯನ್ನು ಮನೆಯಲ್ಲಿ ಅತ್ಯಂತ ಮಹತ್ವದ ಸ್ಥಳವೆಂದು ಪರಿಗಣಿಸಲಾಗಿದೆ. ಹಳೆಯ ಕಾಲದಲ್ಲಿ ದೊಡ್ಡದಾದ ಅಡುಗೆಕೋಣೆಗಳಿರುತ್ತಿದ್ದವು. ನಿರ್ದಿಷ್ಟ ದಿಕ್ಕಿನಲ್ಲಿ ಅಡುಗೆಕೋಣೆಯನ್ನು ಕಟ್ಟಬೇಕೆಂಬ ಬಗ್ಗೆ ಕಟ್ಟುನಿಟ್ಟಾದ ನಿಯಮವೇನೂ ಇರುವುದಿಲ್ಲ.

ಸರಳ ವಾಸ್ತುವಿನ ಪ್ರಕಾರ 7 ಚಕ್ರಗಳನ್ನು ಶಕ್ತಿಯುತಗೊಳಿಸುವುದಕ್ಕಾಗಿ ಯಾವುದೇ ವ್ಯಕ್ತಿಯು ತನ್ನ ಇಷ್ಟದ ದಿಕ್ಕಿಗೆ ಮುಖಮಾಡಿ ಸಮಯವನ್ನು ಕಳೆಯಬೇಕಾಗುತ್ತದೆ. ಸಾಮಾನ್ಯವಾಗಿ ನಾವು ಹೆಚ್ಚಿನ ಸಮಯವನ್ನು ಮಲಗುತ್ತ ಮತ್ತು ಕೆಲಸ ಮಾಡುತ್ತ ಕಳೆಯುತ್ತೇವೆ, ಹೀಗಾಗಿ ಕೆಲಸ ಮಾಡುವಾಗ ನೆಚ್ಚಿನ ದಿಕ್ಕನ್ನು ಆಯ್ಕೆಮಾಡಿಕೊಳ್ಳುವುದನ್ನು ಸಲಹೆಮಾಡುತ್ತೇವೆ.ಯಾವುದೇ ಗೃಹಿಣಿ ಆಹಾರವನ್ನು ತಯಾರಿಸುತ್ತ ಮನೆಯಲ್ಲಿ ತನ್ನ ಹೆಚ್ಚಿನ ಸಮಯವನ್ನು ಕಳೆಯುತ್ತಾಳೆ.ಆಹಾರವನ್ನು ತಯಾರಿಸುತ್ತ ಅಡುಗೆಕೋಣೆಯಲ್ಲಿ ಸಮಯವನ್ನು ಕಳೆಯುವಾಗ ಆಕೆ ತನ್ನ ಹೆಚ್ಚಿನ ಸಮಯವನ್ನು ಕಳೆಯಬೇಕೆಂದು ನಾವು ಸಲಹೆಮಾಡುತ್ತೇವೆ.

ನಿಮ್ಮ ಅಡುಗೆ ಕೋಣೆಗಾಗಿ ವಾಸ್ತು ಯಾವ ದಿಕ್ಕಿನಲ್ಲಿರಬೇಕು?

ಕಳೆದ ಕೆಲವು ವರ್ಷಗಳಿಂದ ಸೂಕ್ತವಾಗಿ ಹೇಳಲ್ಪಟ್ಟಿರುವ ಮತ್ತು ಜನಪ್ರಿಯಗೊಂಡಿರುವ ವಿಚಾರವು ಒಂದಿದೆ. ಹಲವಾರು ಮೂಢನಂಬಿಕೆಗಳಲ್ಲಿ ಹಾಗೂ ನಂಬಿಕೆಗಳಲ್ಲಿ ಇದು ಭಾಗವಾಗಿದ್ದು ಹಲವಾರು ವರ್ಷಗಳಿಂದಲೂ ಬಳಕೆಯಲ್ಲಿದೆ. ಈ ಪ್ರಕಾರವಾಗಿ ಅಡುಗೆಕೋಣೆಯು ಆಗ್ನೇಯ ದಿಕ್ಕಿನಲ್ಲಿರದಿದ್ದಲ್ಲಿ ಕುಟುಂಬಕ್ಕೆ ತೊಂದರೆ ಉಂಟುಮಾಡುವುದೆಂದು ಹೇಳಲಾಗುವುದು. ಅದೇ ರೀತಿ ಅಡುಗೆ ಮಾಡುವಾಗ ಗೃಹಿಣಿ ಅಥವಾ ಅಡುಗೆಯಾತ ಪೂರ್ವಕ್ಕೆ ಮುಖ ಮಾಡಬೇಕು ಎಂದು ಹೇಳಲಾಗುವುದು. ಗ್ಯಾಸ್ ಸ್ಟವ್ ಇರಲಿ ಅಥವಾ ಸೌದೆಯೊಲೆಯಿರಲಿ, ಇದ್ದಿಲು ಒಲೆ ಅಥವಾ ಮ್ಯಾಗ್ನೆಟಿಕ್ ಇಂಡಕ್ಷನ್ ಸ್ಟವ್ಇರಲಿ, ದಿಕ್ಕು ಕೂಡ ಮಹತ್ವವಾದುದು. ಈಗ ಅತ್ಯಂತ ಮಹತ್ವದ ಪ್ರಶ್ನೆಯೆಂದರೆ ‘ಗ್ಯಾಸ್ ಸ್ಟವ್’ ಅಥವಾ ‘ಅಡುಗೆಯಾತನ ದಿಕ್ಕನ್ನು’ ತೀರ್ಮಾನಿಸುವಲ್ಲಿ ಅಡುಗೆ ಮಾಡುವವರು ಯಾರು ಎಂಬುದು ಮಹತ್ವದ್ದು.

ಸರಳ ವಾಸ್ತುವಿನ ಪ್ರಕಾರ ಅಡುಗೆಕೋಣೆಯು ಆಗ್ನೇಯ ದಿಕ್ಕಿನಲ್ಲಿರಬೇಕಾದ ಅಗತ್ಯವೇನೂ ಇಲ್ಲ. ಅಡುಗೆ ಕೋಣೆಗಾಗಿ ವಾಸ್ತು ಪ್ರಸ್ತುತವೆನಿಸುವ ನಿರೀಕ್ಷಿತ ದಿಕ್ಕಿಗೆ ಇರದೇ ಇದ್ದಲ್ಲಿ ಅದರಲ್ಲಿ ಯಾವುದೇ ಸಮಸ್ಯೆಯೂ ಇಲ್ಲ.ಫ್ಲಾಟ್ಸ್, ಅಪಾರ್ಟ್ಮೆಂಟ್ಸ್ ಮತ್ತು ಕಾಂಡೊಮಿನಿಯಂಗಳಲ್ಲಿ ವಾಸ್ತುವಿಗೆ ಹೊಂದುವ ಅಡುಗೆಕೋಣೆಗಳಿರುವ ಸಾಧ್ಯತೆ ಕಡಿಮೆ, ” ಅಡುಗೆ ಕೋಣೆಗಾಗಿ ವಾಸ್ತು ” ವಿಗೆ ಆಗ್ನೇಯ ದಿಕ್ಕು ಸಿಗದೇ ಇರುವ ತೊಂದರೆಯನ್ನು ನಿಭಾಯಿಸುವುದಕ್ಕಾಗಿ ಸಣ್ಣ ಪುಟ್ಟ ತಿದ್ದುಪಡಿಗಳನ್ನು ಸರಳವಾಸ್ತು ಪ್ರಕಾರ ಮಾಡಬಹುದಾಗಿದೆ. ” ಅಡುಗೆ ಕೋಣೆಗಾಗಿ ವಾಸ್ತು ” ವಿನಲ್ಲಿ ಅಡುಗೆಮಾಡುವ ವ್ಯಕ್ತಿಯ ಜನ್ಮದಿನದ ಆಧಾರದ ಮೇಲೆ ಅಡುಗೆ ಮಾಡಲು ಮುಖಮಾಡಿರಬೇಕಾದ ದಿಕ್ಕು ಯಾವುದೆಂಬುದನ್ನು ನಿರ್ಧರಿಸಬೇಕು ಹಾಗೂ ಅದನ್ನೇ ಅನುಸರಿಸಬೇಕು.