ಜಗತ್ತಿನ ಉದ್ದಕ್ಕೂ “ಧನಾತ್ಮಕ ಕಾಂತಿ ಹಾಗೂ ಶಕ್ತಿ” ಯನ್ನು ತರುವುದಕ್ಕಾಗಿ ವಾಸ್ತುವನ್ನು ಬಳಸಿ ಕೊಳ್ಳುವುದರಿಂದ ಹಾಗೂ ಕಾರ್ಯರೂಪಕ್ಕೆ ತರುವುದರಿಂದ ಮಿಲಿಯನ್‌ ಗಟ್ಟಲೇ ಜನರು ತಮ್ಮ ವೈಯಕ್ತಿಕ ಜೀವನ ಹಾಗೂ ತಮ್ಮ ಕೆಲಸಗಳಲ್ಲಿ ಪ್ರಯೋಜನವನ್ನು ಸಾಧಿಸಬಹುದು.

ಸರಳ ವಾಸ್ತು ಸಿ ಜಿ ಪರಿವಾರ ಸಮೂಹದ ಕಂಪನಿಗಳ ಭಾಗವಾಗಿದೆ ಮತ್ತು ಜಗತ್ತಿನಾದ್ಯಂತ ಜನರಿಗೆ ಸಂತೋಷವನ್ನು ತರುವ ಉದ್ದೇಶದಿಂದ ಎಡೆಬಿಡದೇ ಪ್ರಯತ್ನಿಸುತ್ತಿರುವ 2000+ ವೃತ್ತಿಪರರನ್ನು ಹೊಂದಿದೆ ಮತ್ತು ಇಡೀ‘ವಿಶ್ವವೇ ನನ್ನ “ವಸುಧೈವ ಕುಟುಂಬಕಂ” ಎನ್ನುವ ತತ್ವವನ್ನು ಅಕ್ಷರಶಃ ಪಾಲಿಸುತ್ತಿದೆ.

ಸರಳ ವಾಸ್ತುವಿನ ಕಲ್ಪನೆಯನ್ನು ಭಾರತದ ಉದ್ದಕ್ಕೂ ಹಾಗೂ ವಿದೇಶಗಳಲ್ಲಿ ಜನರಿಗೆ ತಿಳಿಸುವುದಕ್ಕಾಗಿ 2,000 ಕ್ಕೂ ಅಧಿಕ ಉಪನ್ಯಾಸಗಳು, ಸೆಮಿನಾರುಗಳು ಹಾಗೂ ಕಾರ್ಯಾಗಾರಗಳನ್ನು ನೀಡಲಾಗಿರುತ್ತದೆ.

ಸರಳ ವಾಸ್ತುವನ್ನು ಎಲ್ಲ ವಿಧಗಳ ಕಟ್ಟಡಗಳಿಗೆ, ಅವುಗಳ ಬಳಕೆ ಯಾವುದೇ ಇದ್ದರೂ ಅಂದರೆ ವಸತಿಗಳು, ಕೈಗಾರಿಕೆಗಳು, ವ್ಯಾಪಾರಿ ಸಂಸ್ಥೆಗಳು, ಲಾಡ್ಜುಗಳು, ಹೋಟೆಲ್‌ಗಳು, ಶೈಕ್ಷಣಿಕ ಸಂಸ್ಥೆಗಳು ಹಾಗೂ ಉಳಿದವುಗಳಿಗೆ ಅನ್ವಯಿಸಬಹುದಾಗಿದೆ.

ಸರಳವಾಸ್ತು: ಜೀವನದ ಎಲ್ಲ ಸಮಸ್ಯೆಗಳನ್ನು ಪರಿಹಾರ ಮಾಡುವುದಕ್ಕೆ ಅಗತ್ಯ

ಇಂದಿನವರೆಗೆ, ಸರಳ ವಾಸ್ತುವು ಜಗತ್ತಿನಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದ್ದು ಇವರು ನಾವು ನೀಡಿದ ಪರಿಹಾರೋಪಾಯಗಳನ್ನು ಪಾಲಿಸುವ ಮೂಲಕ ಸಂತೋಷದ ಹಾಗೂ ಸಮೃದ್ಧ ಜೀವನವನ್ನು ನಡೆಸುತ್ತಿದ್ದಾರೆ.

ಸರಳವಾಸ್ತುವಿನ ತತ್ವಗಳನ್ನು ಅಳವಡಿಸಿಕೊಂಡಲ್ಲಿ 3-8 ತಿಂಗಳುಗಳ ಒಳಗೆ ನೀವು ಹಾಗೂ ನಿಮ್ಮ ಕುಟುಂಬವು ಯಶಸ್ಸನ್ನು ಸಾಧಿಸುವುದು ಸಾಧ್ಯವಿರುತ್ತದೆ.

 • ಪ್ರತಿಯೊಂದು ಮನೆ/ಕೆಲಸದ ಸ್ಥಳವೂ ಜೀವನಕ್ಕೆ ಸಂಬಂಧಿಸಿದ ಬೇರೆ ಬೇರೆ ವಿಭಾಗಗಳನ್ನು ಹೊಂದಿದೆ ಮತ್ತು ಅವುಗಳಲ್ಲಿ ಸಂಪತ್ತು, ಆರೋಗ್ಯ, ಉದ್ಯೋಗ, ಶಿಕ್ಷಣ, ವಿವಾಹ ಮತ್ತು ಸಂಬಂಧಗಳು ಮುಖ್ಯವಾಗಿರುತ್ತವೆ.

 • ಶಕ್ತಿ ಹಾಗೂ ದಿಕ್ಕುಗಳ ನಡುವೆ ಉನ್ನತ ಮಟ್ಟದ ಪರಸ್ಪರ ಸಂಬಂಧವಿದೆ, ಏಕೆಂದರೆ ಇವುಗಳ ಮೂಲಕ ವ್ಯಕ್ತಿಯು ಉನ್ನತ ಸ್ಥಾನಗಳಿಗೆ ಏರಬಹುದು ಮತ್ತು ಖುಷಿಯನ್ನು ಮೂಡಿಸಬಹುದು ಅಥವಾ ಮಾನಸಿಕ ಒತ್ತಡ ಹಾಗೂ ಯಾತನೆಗಳಿಂದ ಕೂಡಿದ ಜೀವನಕ್ಕೂ ತುತ್ತಾಗಬಹುದು.

 • ಸಂಪತ್ತು, ಆರೋಗ್ಯ, ವೃತ್ತಿಜೀವನ, ಶಿಕ್ಷಣ, ವಿವಾಹ ಮತ್ತು ಸಂಬಂಧಗಳ ವಿಚಾರಗಳಲ್ಲಿ ಎಲ್ಲಾ ಸಮಸ್ಯೆಗಳ ತಿರುಳು ಎಂದರೆ, ಯಾವುದೇ ವ್ಯಕ್ತಿಗೆ ಸೂಕ್ತವಲ್ಲದ ದಿಕ್ಕನ್ನು ಅನುಸರಿಸುವುದರಿಂದಾಗಿ ಉಂಟಾಗುವ ಏಳುಚಕ್ರಗಳ ಅಸಮತೋಲನವಾಗಿದೆ.

 • ಎಲ್ಲರೂ ಅವರವರ ನೆಚ್ಚಿನ ದಿಕ್ಕುಗಳನ್ನು ಅನುಸರಿಸಿದಾಗ ಏಳು ಚಕ್ರಗಳನ್ನು  ಸೂಕ್ತಗೊಳಿಸಬಹುದು ಮತ್ತು ಬದಲಾಯಿಸಬಹುದು, ಇದರಿಂದ ಮಾನವನ ವ್ಯಕ್ತಿತ್ವಗಳು  ಧನಾತ್ಮಕ ಶಕ್ತಿಯಿಂದ  ಸುತ್ತುವರಿಯಲ್ಪಡಬಹುದು.

 • ಉತ್ತಮ ಆರೋಗ್ಯವನ್ನು ಹಾಗೂ ಧನಾತ್ಮಕ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ನಿಮ್ಮ ಏಳುಚಕ್ರಗಳನ್ನು ತೆರೆಯುವುದು ಮತ್ತು ಶಕ್ತಿಯ ಆರೋಗ್ಯಕರವಾದ ಹರಿವನ್ನು ಒದಗಿಸುವುದು ಶಕ್ತಿಶಾಲಿಯಾದ ವಿಧಾನವಾಗಿದೆ. ಚಕ್ರಗಳು ವಿದ್ಯುತ್ ಶಕ್ತಿಯ ವಿವಿಧ ಬಣ್ಣಗಳ ತಿರುಗುವ ಚಕ್ರಗಳಾಗಿದ್ದು ಅವು ನಮ್ಮ ಶಕ್ತಿ ಕ್ಷೇತ್ರಗಳನ್ನು, ದೇಹಗಳನ್ನು ಮತ್ತು ವಿಸ್ತೃತ ಜ್ಯೋತಿಷ ಶಕ್ತಿಗಳನ್ನು ಸಂಪರ್ಕಿಸುವ ವಿವಿಧ ಕಾರ್ಯಗಳನ್ನು ಮಾಡುತ್ತವೆ.

 • ನಿಮ್ಮ  ಅನುಕೂಲಕರ ದಿಕ್ಕುಗಳಿಗೆ  ಅಭಿಮುಖವಾಗಿರುವ ಮೂಲಕ ನಿಮ್ಮ ಪ್ರಯತ್ನಗಳಿಂದಾಗಿ ಯಶಸ್ಸನ್ನು ಸಾಧಿಸಲು ನಿಮ್ಮಿಂದ ಸಾಧ್ಯವಾಗುವುದು.

ಭೂಮಿಯ ಅದೃಷ್ಟದ (ವಾಸ್ತು) ಮೇಲೆ ಪ್ರಭಾವ ಬೀರುವ ಮೂರು ಪ್ರಮುಖ ಅಂಶಗಳು

ಸರಳವಾಸ್ತು ಮತ್ತು ಏಳು ಚಕ್ರಗಳು

 • ಸಂಪತ್ತು, ಆರೋಗ್ಯ, ವೃತ್ತಿಜೀವನ, ಶಿಕ್ಷಣ, ವಿವಾಹ ಮತ್ತು ಸಂಬಂಧಗಳ ವಿಚಾರಗಳಲ್ಲಿ ಎಲ್ಲಾ ಸಮಸ್ಯೆಗಳ ತಿರುಳು ಎಂದರೆ, ಯಾವುದೇ ವ್ಯಕ್ತಿಗೆ ಸೂಕ್ತವಲ್ಲದ ದಿಕ್ಕನ್ನು ಅನುಸರಿಸುವುದರಿಂದಾಗಿ ಉಂಟಾಗುವ ಏಳು ಚಕ್ರಗಳ ಅಸಮತೋಲನವಾಗಿದೆ.

 • ಎಲ್ಲರೂ ಅವರವರ ನೆಚ್ಚಿನ ದಿಕ್ಕುಗಳನ್ನು ಅನುಸರಿಸಿದಾಗ ಏಳುಚಕ್ರಗಳನ್ನು  ಸೂಕ್ತಗೊಳಿಸಬಹುದು ಮತ್ತು ಬದಲಾಯಿಸಬಹುದು, ಮಾನವ ವ್ಯಕ್ತಿತ್ವಗಳು  ಧನಾತ್ಮಕ ಶಕ್ತಿಯಿಂದ  ಸುತ್ತುವರಿಯಲ್ಪಡಬಲ್ಲವು.

 • ನಿಮ್ಮ ಏಳು ಚಕ್ರಗಳನ್ನು ತೆರೆಯುವುದು ಮತ್ತು ಶಕ್ತಿಯ ಆರೋಗ್ಯಕರವಾದ ಹರಿವನ್ನು ಒದಗಿಸುವುದು ಸಂತುಲಿತವಾಗಿರುವುದಕ್ಕೆ, ಉತ್ತಮ ಆರೋಗ್ಯವನ್ನು ಹಾಗೂ ಧನಾತ್ಮಕ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಶಕ್ತಿಶಾಲಿಯಾದ ವಿಧಾನವಾಗಿದೆ. ಚಕ್ರಗಳು ವಿದ್ಯುತ್ಶಕ್ತಿಯ ವಿವಿಧ ಬಣ್ಣಗಳ ತಿರುಗುವ ಚಕ್ರಗಳಾಗಿದ್ದು ಅವು ನಮ್ಮ ಶಕ್ತಿಕ್ಷೇತ್ರಗಳನ್ನು, ದೇಹಗಳನ್ನು ಮತ್ತು ವಿಸ್ತೃತಜ್ಯೋತಿಷಶಕ್ತಿಗಳನ್ನು ಸಂಪರ್ಕಿಸುವ ವಿವಿಧ ಕಾರ್ಯಗಳನ್ನು ಮಾಡುತ್ತವೆ.

 • ನಿಮ್ಮ ಅನುಕೂಲಕರ ದಿಕ್ಕುಗಳಿಗೆ ಅಭಿಮುಖವಾಗಿರುವ ನೀವು ಪ್ರಯತ್ನಪಟ್ಟರೆ ಯಶಸ್ಸನ್ನು ಸಾಧಿಸಲು ನಿಮ್ಮಿಂದ ಸಾಧ್ಯವಾಗುವುದು.

ಸರಳವಾಸ್ತು – ಪ್ರತಿವ್ಯಕ್ತಿಗೂ ವಿಶಿಷ್ಟವಾದುದು

 • ಸರಳ ವಾಸ್ತುವಿನ ತತ್ವವು ವ್ಯಕ್ತಿಗತ ಮನೆಯಿಂದ (ಮಾಲೀಕತ್ವದ್ದು / ಬಾಡಿಗೆಯದ್ದು) / ಕೆಲಸದಸ್ಥಳದಿಂದ, ಮನೆಯ ದಿಕ್ಕಿನಿಂದ / ಕೆಲಸದ ಸ್ಥಳದ ದಿಕ್ಕಿನಿಂದ ಮತ್ತು ಶಕ್ತಿಯ ಹರಿವಿನಿಂದ ನಿರ್ಧರಿಸಲ್ಪಡುವುದು.

 • ಒಟ್ಟೂ ಎಂಟು ದಿಕ್ಕುಗಳಿವೆ. ಇವುಗಳಲ್ಲಿ ಮೂಲ ದಿಕ್ಕುಗಳೆಂದರೆ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ. ಅಂತರ್ಮೂಲ ಅಥವಾ ಉಪದಿಕ್ಕುಗಳೆಂದರೆ ಆಗ್ನೇಯ, ಈಶಾನ್ಯ, ನೈರುತ್ಯ ಮತ್ತು ವಾಯುವ್ಯ. ಈ ಅಂತರ್ಮೂಲ ದಿಕ್ಕುಗಳು ಎರಡು ಮೂಲದಿಕ್ಕುಗಳು ಸಂಧಿಸುವ ಬಿಂದುವಾಗಿರುತ್ತದೆ.

 • ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜನ್ಮ ದಿನಾಂಕದ ಆಧಾರದ ಮೇಲೆ ನಾಲ್ಕು ತಮಗೆ ಸರಿ ಹೊಂದುವ ಮತ್ತು ನಾಲ್ಕು ಸರಿಹೊಂದವ ದಿಕ್ಕುಗಳನ್ನು ಹೊಂದಿರುತ್ತಾರೆ.

 • ಯಾವುದೇ ವ್ಯಕ್ತಿಯ ಅಥವಾ ಕುಟುಂಬದ ಸದಸ್ಯರ ಏಳು ಚಕ್ರಗಳು ನಾಲ್ಕು ಸರಿಹೊಂದುವ ಮತ್ತು ನಾಲ್ಕು ಸರಿಹೊಂದದಿರುವ ದಿಕ್ಕುಗಳನ್ನು ಹೊಂದಿರುತ್ತವೆ. ಸರಳವಾಸ್ತುವು ಶಕ್ತಿ ಮತ್ತು ಏಳು ಚಕ್ರಗಳ ಆಧಾರದ ಮೇಲೆ ಮೇಲೆ ಪರಿಣಾಮವನ್ನು ವಿಶ್ಲೇಷಿಸುವುದು ಹಾಗೂ ಮನೆಯ ದಿಕ್ಕಿನ ಆಧಾರದ ಮೇಲೆ ಮನೆ (ಮಾಲೀಕತ್ವದ್ದು / ಬಾಡಿಗೆಯದ್ದು) / ಕೆಲಸದ ಸ್ಥಳದ ದಿಕ್ಕುಗಳ ಭವಿಷ್ಯ ನುಡಿಯುವುದು.

 • ವಿಶ್ಲೇಷಣೆಯ ಆಧಾರದ ಮೇಲೆ ಯಾವುದೇ ಸಂರಚನಾತ್ಮಕ ಒಡಕುಗಳಿಲ್ಲದೇ ಕಳವಳಗಳನ್ನು ಪರಿಹರಿಸುವುದಕ್ಕಾಗಿ ಸಲಹೆಯನ್ನು ಮಾಡಲಾಗುವುದು.