ಸರಳ ವಾಸ್ತು - ವಿಶಿಷ್ಟ ಮತ್ತು ವೈಜ್ಞಾನಿಕ ವಾಸ್ತು ಶಾಸ್ತ್ರ

ವ್ಯಕ್ತಿಯ ಮನೆ, ಕಾರ್ಯಸ್ಥಳ ಮತ್ತು ಹುಟ್ಟಿದ ದಿನಾಂಕದ ಮೇಲೆ ಅವಲಂಬಿಸಿರುತ್ತದೆ

ಕಟ್ಟಡವನ್ನು ಒಡೆಯ ಬೇಕಾಗಿಲ್ಲ ಸಮಯ ಮತ್ತು ಹಣ ಉಳಿತಾಯ
9-180 ದಿನಗಳಲ್ಲಿ ಭರವಸೆಯ ಫಲಿತಾಂಶ
ಹುಟ್ಟಿದ ದಿನಾಂಕವನ್ನು ಆಧರಿಸಿ ವೈಯಕ್ತಿಕ ವಾಸ್ತು
ಸ್ವಂತ/ಬಾಡಿಗೆ ಮನೆ ಎಲ್ಲಾ ರೀತಿಯ ಸ್ಥಳಗಳಿಗೆ ಅನ್ವಯವಾಗಿರುತ್ತದೆ

ಡಾ. ಚಂದ್ರಶೇಖರ ಗುರೂಜಿ

ಸಂಸ್ಥಾಪಕರು, ಸಲಹೆಗಾರರು , ದೂರದೃಷ್ಟಿ ಹೊಂದಿರುವ  ಮತ್ತು ಲೋಕೋಪಕಾರಿ

ನಾವು ಕೆಲವೊಮ್ಮೆ ಅನೇಕ ಮಹಾನ್ ವ್ಯಕ್ತಿಗಳ ಜೀವನಕಥೆಗಳ ಮೂಲಕ ಸ್ಪೂರ್ತಿಗೊಳ್ಳಲು ಪ್ರಯತ್ನಿಸುತ್ತೇವೆ. ಈ ವ್ಯಕ್ತಿಗಳು ಹುಟ್ಟಿನಿಂದಲೇ ಯಶಸ್ಸನ್ನು ಬೆನ್ನಿಗಂಟಿಸಿಕೊಂಡು ಬರೋದಿಲ್ಲ. ಆದರೆ ಗುರಿಯನ್ನು ಏರಿ ಹೊರಟಾಗ ಬೆನ್ನಿಗೇರುವ ವೈಫಲ್ಯ, ಅಡೆತಡೆ, ಆಘಾತಗಳನ್ನು ಮೀರಿ ಗೆಲುವಿನ ಹಾದಿ ಕಂಡುಕೊಂಡವರ ಕಥೆಯಾಗಿರುತ್ತದೆ. ಇಂತಹ ಹಲವು ಅಡೆತಡೆ ವೈಫಲ್ಯಗಳನ್ನು ಮೀರಿ ನಿಂತ ವ್ಯಕ್ತಿಯೊಬ್ಬರ ಜೀವನಗಾಥೆಯನ್ನು ನಿಮ್ಮ ಮುಂದಿಡುವ ಪ್ರಯತ್ನ. ಆ ವ್ಯಕ್ತಿ ಬೇರೆ ಯಾರೂ ಅಲ್ಲ, ನಮ್ಮ ಗುರೂಜಿಯವರು. ಗುರೂಜಿಯವರು ಯಾವುದೇ ಅವಕಾಶಕ್ಕೆ ಕಾಯದೇ, ಯಾರ ಸಹಾಯವೂ ಇಲ್ಲದೇ ಹೊಸ ಗುರಿಯೆಡಗೆ ನಿಂತು ನಡೆದುಬಂದ ಹಾದಿಯನ್ನು ನಿಮ್ಮ ಮುಂದಿಟ್ಟು, ನಿಮ್ಮ ಜೀವನಕ್ಕೆ ಸ್ಫೂರ್ತಿ  ತುಂಬುವ ಒಂದು ಸಣ್ಣ ಪ್ರಯತ್ನ.

  • ಕಾಸ್ಮಿಕ್ ಆರ್ಕಿಟೆಕ್ಚರ್ ಸಿವಿಲ್ ಎಂಜಿನಿಯರಿಂಗ್ ಮತ್ತು ಡಾಕ್ಟರೇಟ್ ವಿದ್ವಾಂಸ
  • 2000+ ಹೆಚ್ಚು ವಿಚಾರಗೋಷ್ಠಿಗಳು ತಲುಪಿಸಲಾಗಿದೆ
  • 16 ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು
  • ಲೋಕೋಪಕಾರಿ

ಸರಳ ವಾಸ್ತು ಮೆಚ್ಚುಗೆಯೋಲೆ

ಸರಳ ವಾಸ್ತುವಿನ ಬಗ್ಗೆ ಫಲಾನುಭವಿಗಳ ಮಾತುಗಳು

ಧರಣೀಶ್ರವರು ಶಿಕ್ಷಕರು, ತಮ್ಮ ಪತ್ನಿ ಹಾಗು ಮಗನೊಂದಿಗೆ ತರೀಕೆರೆ, ಚಿಕ್ಕಮಗಳೂರಿನಲ್ಲಿ ವಾಸವಾಗಿದ್ದಾರೆ. ಇವರಿಗೆ ಸರಳವಾಸ್ತು ಅಳವಡಿಸುವುದಕ್ಕಿಂತ ಮೊದಲು ಸಾಕಷ್ಟು ಸಮಸ್ಯೆಗಳಿದ್ದವು. ಮುಖ್ಯವಾಗಿ ಗಂಡ-ಹೆಂಡತಿ ಜಗಳ ಹಾಗು ಹಣಕಾಸಿನ ಸಮಸ್ಯೆ. ಡೈವೋರ್ಸ ಹಂತಕ್ಕೆ ಹೋಗಿದ್ದ ಇವರ ಸಂಬಂಧ ಸರಳವಾಸ್ತುವಿನ ನಂತರ ಸುಧಾರಣೆಗೊಂಡಿದೆ. ಹಾಗೆಯೇ ಆಂತರಿಕ ಸಮಸ್ಯೆಯು ನಿವಾರಣೆಯಾಗಿ ಸರಳವಾಸ್ತುವಿನ ನಕ್ಷೆಯ ಪ್ರಕಾರ ತುಂಬಾ ಸುಂದರವಾದ ಮನೆಯನ್ನು ಕೇವಲ 8 ತಿಂಗಳೊಳಗೆ ಮುಗಿಸಿದ್ದಾರೆ. ಒಂದು ರೂಪಾಯಿ ಹಣವಿಲ್ಲದೇ ಇಂದು 40 ಲಕ್ಷ ಬೆಲೆಬಾಳುವ ಮನೆಯನ್ನು ನಿರ್ಮಿಸಿ ಸ್ವತಃ ಧರಣೀಶ್ರವರೇ ಆಶ್ಚರ್ಯ ಪಡುತ್ತಿದ್ದಾರೆ. ಅಲ್ಲದೇ ಸರಳವಾಸ್ತುವಿಗಿಂತ ಮೊದಲು ಅನಾರೋಗ್ಯ ಸಮಸ್ಯೆ ಧರಣೀಶ್ ಹಾಗು ತ್ರಿವೇಣೆಯವರ ಸಂಸಾರವನ್ನು ಬಿಟ್ಟು ಬಿಡದಂತೆ ಕಾಡುತ್ತಿತ್ತು.ತಿಂಗಳಲ್ಲಿ 15 ದಿವಸ ಆಸ್ಪತ್ರೆಯಲ್ಲಿಯೇ ಇರುವ ಪರಿಸ್ಥಿತಿ ಇವರದ್ದಾಗಿತ್ತು. ಈಗ ಎಲ್ಲವೂ ಚೆನ್ನಾಗಿದೆ. ಇವರ ನೆಮ್ಮದಿಗೆ ಕಾರಣವಾದ ಗುರೂಜಿಯವರನ್ನು ಇವರು ದಿನನಿತ್ಯ ನೆನಪಿಸಿಕೊಂಡು, ಪೂಜ್ಯ ಭಾವನೆಯಿಂದ ನೋಡುತ್ತಿದ್ದಾರೆ.

ಸರಳ ವಾಸ್ತು ಬ್ಲಾಗ್

ವಾಸ್ತು ಸಲಹೆಗಳು ಮತ್ತು ದೈನಂದಿನ ಜೀವನದಲ್ಲಿ ಉಪಯುಕ್ತ ಲೇಖನಗಳು

ಸರಳ ವಾಸ್ತುವಿನ ಮೂಲಕ ನಿಮ್ಮ ಹೊಸ ವರ್ಷದ ಸಂಕಲ್ಪವನ್ನು ಹೇಗೆ ಸಾಧಿಸುವುದು?

2017ರ ಹೊಸ ವರ್ಷದ ಸಂಕಲ್ಪವನ್ನಾಗಿ ನೀವು ವಾಸ್ತುವನ್ನು ಏಕೆ ಆರಿಸಬೇಕು? ಏಕೆಂದರೆ 2017 ನಿಮಗಾಗಿ ತರಲಿರುವ ಎಲ್ಲಾ ಸವಾಲುಗಳನ್ನು ನಿಭಾಯಿಸುವಲ್ಲಿ ನಿಮಗೆ ವಾಸ್ತು ಸಹಾಯ ಮಾಡುವುದರಿಂದ.

ನೀವು ಪಾವತಿಮಾಡಬೇಕಾದುದಕ್ಕಿಂತಲೂ ಹೆಚ್ಚಿನ ತೆರಿಗೆ ಪಾವತಿಸುತ್ತಿದ್ದೀರಾ? ನಿಮಗೆ ಬಿಟ್ಟುಹೋಗುತ್ತಿರುವ ವಿಷಯಗಳು

ಜನರು ಹಣಸಂಪಾದಿಸುತ್ತಿದ್ದರೂ ಅಥವಾ ಸಂಪಾದಿಸದೇ ಇದ್ದರೂ ಮಾನಸಿಕ ಒತ್ತಡಕ್ಕೊಳಗಾಗುವ ಜನರಿರುವ ದೇಶವೆಂದರೆ ಭಾರತ ಮಾತ್ರ.

ನಿಮಗೆ ನಿಮ್ಮ ಕೆಲಸವನ್ನು ಕಳೆದುಕೊಳ್ಳುವ ಕುರಿತು ಭಯವಿದೆಯೇ? ವಿರಮಿಸಿ ಮತ್ತು ಓದಿರಿ

ನಿಮಗೆ ನಿಮ್ಮ ಕೆಲಸವನ್ನು ಕಳೆದುಕೊಳ್ಳುವ ಕುರಿತು ಭಯವಿದೆಯೇ? ಕೆಲಸದ ಭದ್ರತೆಯಿಲ್ಲದೇ ನೀವು ಭಯದಲ್ಲಿ ಜೀವಿಸುತ್ತಿದ್ದೀರಾ? ಜಗತ್ತು 50, 30 ಅಥವಾ 10 ವರ್ಷಗಳ ಹಿಂದೆ ಇದ್ದುದಕ್ಕಿಂತಲೂ ತುಂಬ ಭಿನ್ನವಾಗಿದೆ.

ನೀವು ಸ್ಥಳ ಬದಲಿಸುತ್ತಿದ್ದೀರಾ?

ನೀವು ಸ್ಥಳ ಬದಲಿಸುತ್ತಿದ್ದೀರಾ? ಇದು ಸುಲಭ. ಆದರೆ ನೀವು ವಿಭಿನ್ನ ಸಾಂಸ್ಕೃತಿಕ ಮತ್ತು ಭಾಷಾ ಜನಸಮುದಾಯಗಳಿರುವ ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತಿರುವಿರಾ? ಹಾಗಾದರೆ ಹೊಂದಿಕೊಳ್ಳಲು ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ತುಂಬ ಕಷ್ಟವಾಗುತ್ತದೆ.

ಉದ್ಯೋಗವನ್ನು ಕಳೆದುಕೊಂಡ ಬಳಿಕ ಖಿನ್ನತೆಯನ್ನು ದೂರಮಾಡುವ 5 ಕ್ರಮಗಳು

ಉದ್ಯೋಗ ಕಳೆದುಕೊಳ್ಳುವುದು ಎಂಬುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ; ಇದು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ ಮತ್ತು ಜನರು ಸಾಮಾನ್ಯವಾಗಿ ಕೋಪಕ್ಕೆ ತುತ್ತಾಗುತ್ತಾರೆ. ಹತಾಶರಾಗುತ್ತಾರೆ ಮತ್ತು ಖಿನ್ನತೆಗೆ ಬೀಳುತ್ತಾರೆ.

ನಿಮ್ಮ ಕುಟುಂಬದ ಸ್ವತ್ತನ್ನು ಹೆಚ್ಚಿಸ ಬಹುದಾದ 5 ವಿಧಾನಗಳು

ಇಂದಿನ ಜಗತ್ತಿನಲ್ಲಿ ಗಗನಕ್ಕೇರುತ್ತಿರುವ ಬೆಲೆಗಳಲ್ಲಿ ಕಾಳಜಿಯಿಂದ ಹಣ ಖರ್ಚುಮಾಡುವುದು ಮತ್ತು ಸಾಧ್ಯವಾದಷ್ಟು ಹಣವನ್ನು ಉಳಿತಾಯ ಮಾಡುವುದು ಕುಟುಂಬದ ಪ್ರತಿ ಸದಸ್ಯರ ಜವಾಬ್ದಾರಿಯಾಗಿದೆ.