ಹೃದ್ರೋಗವನ್ನು ಕಾರ್ಡಿಯೋವ್ಯಾಸ್ಕ್ಯುಲರ್ ರೋಗ ಎಂದೂ ಕರೆಯುತ್ತಾರೆ. ಇದು ಹೃದಯ ಮತ್ತು ರಕ್ತನಾಳಗಳ ರೋಗವಾಗಿದೆ ಮತ್ತು ಪುರುಷರು ಮತ್ತು ಮಹಿಳೆಯರ ಸಾವಿಗೆ ಕಾರಣವಾಗುವ ನಂಬರ್ ವನ್ ರೋಗವೆನಿಸಿದೆ. ಈ ರೋಗದಡಿಯಲ್ಲಿ ಹಲವಾರು ರೋಗಗಳು ಬರುತ್ತವೆ; ಅವುಗಳೆಂದರೆ ಜನ್ಮಜಾತ ಹೃದಯ ರೋಗಗಳು, ಹೃದಯಾಘಾತ / ಕಾರ್ಡಿಯಾಕ್ ಆಘಾತ, ಕರೊನರಿ ಆರ್ಟರಿ ರೋಗ ಹೀಗೆ. ಹೃದಯಾಘಾತಗಳಿಗೆ ಹಲವಾರು ಕಾರಣಗಳಿವೆ. ಜೀವನಶೈಲಿಯ ಆಯ್ಕೆಗಳು ಮತ್ತು ವಂಶವಾಹಿ ಸಮಸ್ಯೆಗಳು ಕೂಡ ಇದಕ್ಕೆ ಕಾರಣ. ವೈದ್ಯರು ಅಥವಾ ಸರ್ಜನ್ ಸಾಮಾನ್ಯವಾಗಿ ಹೃದ್ರೋಗಿಗಳಿಗೆ ಕೆಲವು ಔಷಧಗಳು ಮತ್ತು ಜೀವನಶೈಲಿ ಬದಲಾವಣೆಗಳನ್ನು ಸಲಹೆಮಾಡುತ್ತಾರೆ.
ಹೃದ್ರೋಗವು ಆಧುನಿಕ ಕಾಲಮಾನದ ಜೀವನಶೈಲಿ ಆಯ್ಕೆಗಳಿಗೆ ಸಂಬಂಧಪಟ್ಟಿದೆಯಾದರೂ ಪುರಾತನ ಕಾಲದಲ್ಲಿ ಕೂಡ ಅವು ಅಸ್ತಿತ್ವದಲ್ಲಿದ್ದವು.
ನಿಮಗೆ ಅಚ್ಚರಿ ತರಬಲ್ಲ ಹೃದಯ ಮತ್ತು ಹೃದ್ರೋಗಗಳ ಕುರಿತ ಕೆಲವು ಅಚ್ಚರಿಯ ವಾಸ್ತವಾಂಶಗಳು ಇಲ್ಲಿವೆ:
- ಹೃದಯ ಒಂದು ಯಂತ್ರ:
ನಮ್ಮ ಹೃದಯವೆಂಬುದು ರಕ್ತವನ್ನು ಪಂಪ್ ಮಾಡುವ ಯಂತ್ರ; ಇದು ಪ್ರತಿ ನಿಮಿಷಕ್ಕೂ 3.8 ಲೀಟರುಗಳಷ್ಟು ರಕ್ತವನ್ನು ಪಂಪ್ ಮಾಡುತ್ತದೆ. ಹೃದಯದ ಬಲಭಾಗವು ಶ್ವಾಸಕೋಶಗಳಿಗೆ ರಕ್ತವನ್ನು ಪಂಪ್ ಮಾಡುವುದು ಮತ್ತು ಎಡಭಾಗವು ದೇಹಕ್ಕೆ ರಕ್ತವನ್ನು ಪಂಪ್ ಮಾಡುವುದು.
- ಹೃದಯ ಕ್ಯಾನ್ಸರ್ ಬಗ್ಗೆ ಕೇಳಿದ್ದೀರಾ?
ಹೃದಯ ಕ್ಯಾನ್ಸರ್ ಎಂಬುದು ವಿರಳ. ಏಕೆಂದರೆ ಹೃದಯ ಕೋಶಗಳು ಎಳೆವಯಸ್ಸಿನಲ್ಲೇ ವಿಭಜನೆಗೊಳ್ಳುವುದನ್ನು ಪ್ರಾರಂಭಿಸುತ್ತವೆ.
- ಹೃದಯ ವೈಫಲ್ಯದ ಚಿತ್ರಣ:
ಹೃದಯ ವೈಫಲ್ಯವು ಹೃದಯದ ಎರಡೂ ಕಡೆಗಳನ್ನೂ ಉಂಟಾಗಬಹುದಾದರೂ ಸಾಮಾನ್ಯವಾಗಿ ಇದು ಎಡಭಾಗವನ್ನು ಬಾಧಿಸುವುದು.
- ಹೃದಯಕ್ಕೆ ಆಹಾರಗಳು:
ಹೃದಯಕ್ಕೆ ಪಥ್ಯವಾಗುವ ಆಹಾರಗಳು ಎಂದರೆ ಬೆರಿಗಳು, ವಾಲ್ನಟ್ ಥರದ ಬೀಜಗಳು, ಸಾಲ್ಮನ್ ಇತ್ಯಾದಿ ಮೀನು, ಓಟ್ಸ್, ಹುರುಳಿಗಳು, ಟೊಮ್ಯಾಟೊಗಳು, ಹಣ್ಣುಗಳು ಇತ್ಯಾದಿ. ಈ ಆಹಾರಗಳನ್ನು ಸೇವಿಸುವುದು ಹೃದಯ ಸಂಬಂಧಿ ರೋಗಗಳನ್ನು ತಪ್ಪಿಸುವುದು. ಅವು ದೇಹಕ್ಕೆ ಶಕ್ತಿಯ ಹರಿವನ್ನು ಉಂಟುಮಾಡುತ್ತವೆ. ಹೃದಯದ ರೋಗವನ್ನು ಗುಣಪಡಿಸುವ ಎಲ್ಲಾ ಆಹಾರವೂ ಹೃದಯ ಚಕ್ರವನ್ನು (ದೇಹದಲ್ಲಿನ ಸುಪ್ತ ಶಕ್ತಿ ಕೇಂದ್ರಗಳು) ತೆರೆಯುವುದಕ್ಕೆ ಕೂಡ ಜವಾಬ್ದಾರವಾಗಿರುತ್ತದೆ.
- ಹೃದ್ರೋಗವನ್ನು ತಪ್ಪಿಸುವ ವಿಶಿಷ್ಟ ವಿಧಾನಗಳು:
ಚಕ್ರಗಳು ಮತ್ತು ಚಕ್ರ ಥೆರಪಿಯ ಪ್ರಾಚೀನ ಭಾರತೀಯ ವಿಧಾನಗಳು ಹೃದ್ರೋಗವನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿವೆ. ಹೃದಯ ಚಕ್ರವನ್ನು ಸಮತೋಲನಗೊಳಿಸುವುದು ದೇಹದಲ್ಲಿ ಸೂಕ್ತವಾದ ಶಕ್ತಿಯ ಹರಿವಿಗೆ ಕಾರಣವಾಗುವುದು. ಹೃದಯ ಚಕ್ರ ಅಥವಾ ಅನಾಹತ ಚಕ್ರವನ್ನು ತೆರೆದಾಗ ಇದು ಶಕ್ತಿ, ಪ್ರೇಮ ಮತ್ತು ಅನುರಾಗದ ಹರಿವಿನಲ್ಲಿ ಪರಿಣಮಿಸುವುದು. ಇದು ಹೃದಯವು ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳಲು ಸಹಾಯ ಮಾಡುವುದು. (ಚಕ್ರ ಚಿಕಿತ್ಸೆಯು ಅನಾದಿಕಾಲದಿಂದಲೂ ಭಾರತದಲ್ಲಿ ಪ್ರಚಲಿತದಲ್ಲಿದ್ದರೂ ಈಗಲೂ ಇದೊಂದು ವಿಸ್ಮಯದ ಸಂಗತಿಯೆನಿಸಿದೆ.)
ಆರೋಗ್ಯಕ್ಕಾಗಿ ವಾಸ್ತು:
ವಾಸ್ತುವು ನಮ್ಮ ಸುತ್ತಲಿನ ಪ್ರದರ್ಶಿತ ಮತ್ತು ಸುಪ್ತ ಶಕ್ತಿಗಳನ್ನು ನೋಡಿಕೊಳ್ಳುವುದು ಮತ್ತು ನಮ್ಮ ಪರವಾಗಿ ಕೆಲಸ ಮಾಡಲು ಅವುಗಳನ್ನು ಸಿದ್ಧಗೊಳಿಸುವುದು. ವಾಸ್ತುವಿನ ಪ್ರಕಾರ ಕೆಲವು ದಿಕ್ಕುಗಳು, ಕೊಠಡಿಗಳು, ಬಣ್ಣಗಳು ಇತ್ಯಾದಿ ನಮಗೆ ನಮ್ಮ ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಇದು ನಮಗೆ ಗಂಭೀರವಾದ ಆರೋಗ್ಯ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಕೂಡ ಸಹಾಯಕವಾಗುವುದು. ಕೆಲವು ವಾಸ್ತು ಸಲಹೆಗಳನ್ನು ಕೆಳಗೆ ಕೊಡಲಾಗಿದೆ:
- ನಿದ್ರಿಸುವಾಗ ನಿಮ್ಮ ತಲೆಯನ್ನು ನಿಮಗೆ ಎರಡನೇ ನೆಚ್ಚಿನದ್ದೆನಿಸುವ ದಿಕ್ಕಿನತ್ತ ಇರಿಸಿ. ಮುಖ್ಯ ದ್ವಾರವು ನಿಮ್ಮ ಎರಡನೇ ಕೆಟ್ಟ ದಿಕ್ಕಿನತ್ತ ಮುಖಮಾಡುವಂತಿಲ್ಲ.
- ಮನೆಯನ್ನು ಕಟ್ಟುವಾಗ ನಿಮ್ಮ ಎರಡನೇ ನೆಚ್ಚಿನ ದಿಕ್ಕನ್ನು ಶೌಚಾಲಯ ಮತ್ತು ಸ್ನಾನದ ಕೊಠಡಿ ತಡೆಗಟ್ಟದ ರೀತಿಯಲ್ಲಿ ಮನೆಯನ್ನು ವಿನ್ಯಾಸಗೊಳಿಸಿರಿ ವಾಸ್ತುವಿಗೆ ಮುಖ್ಯವಾಗಿರುವ ಹಲವಾರು ವಿಚಾರಗಳಿರುತ್ತವೆ. ಹೆಚ್ಚಿನ ವಾಸ್ತು ಸಲಹೆಗಳನ್ನು ತಿಳಿಯುವುದಕ್ಕಾಗಿ ಮತ್ತು ನಿಮ್ಮ ನೆಚ್ಚಿನ ದಿಕ್ಕನ್ನು ತಿಳಿಯುವುದಕ್ಕಾಗಿ ನಮ್ಮ ತಜ್ಞರನ್ನು ಸಂಪರ್ಕಿಸಿ.








