ಮಂಜುಳಾ : ಆರೋಗ್ಯಕ್ಕಾಗಿ ವಾಸ್ತು – ತುಮಕೂರ್
ಚೈತ್ರಾ ಮಲ್ಲೇಶ್ ನಾಯಕ್ ಅವರು ಗೃಹಿಣಿ ಹಾಗು ಬಳ್ಳಾರಿಯಲ್ಲಿ ವಾಸವಾಗಿದ್ದಾರೆ. ಇವರ ಜೀವನದಲ್ಲಿ ಎಂತಹ ಪರಿಸ್ಥಿತಿ ಬಂದಿತ್ತೆಂದರೆ ಸ್ವತಃ ಡಾಕ್ಟರ್ ಇವರ ಬಳಿ ಬಂದು ನೀವು ಸುಮ್ಮನೆ ಹಣ ಯಾಕೆ ಖರ್ಚು ಮಾಡ್ತೀರಾ?, ನಿಮ್ಮ ಪತಿ ಉಳಿಯುವ ಸಾಧ್ಯತೆ ತುಂಬಾ ಕಡಿಮೆ ಅಂತ ಹೇಳ್ತಾರೆ. ಈ ಮಾತುಗಳನ್ನ ಕೇಳಿದ ಚೈತ್ರಾರವರು ದಿಕ್ಕೆ ತೋಚದಂತಾಗಿ ಹೋಗ್ತಾರೆ. ಆಗ ಅವರು ಸರಳವಾಸ್ತು ತಜ್ಞರನ್ನು ಮನೆಗೆ ಕರೆಸಿಕೊಂಡು ಸರಳವಾಸ್ತು ಅಳವಡಿಸಿಕೊಳ್ತಾರೆ.
ಆದಾದ ನಂತರ ಚೈತ್ರಾವರ ಪತಿ ಆರೋಗ್ಯಯುತವಾಗಿ, ಕೆಲಸಕಾರ್ಯಗಳನ್ನ ಮಾಡುವ ಮುನ್ಸೂಚನೆಯನ್ನು ಅವರ ಸಂಸಾರಕ್ಕೆ ನೀಡಿದ್ದಾರೆ. ತನ್ನ ಪತಿಯನ್ನ ಸರಳವಾಸ್ತುವಿನ ಮೂಲಕ ಉಳಿಸಿಕೊಂಡ ಚೈತ್ರಾರವರು ಗುರೂಜಿಯವರನ್ನ ತನ್ನ ಮಾಂಗಲ್ಯ ಕಾಪಾಡಿದ ದೇವರೆಂದು ತನ್ನ ದುಃಖತಪ್ತ ಧ್ವನಿಯಲ್ಲಿ ತಿಳಿಸಿದ್ದಾರೆ.

