” ಸರಳ ವಾಸ್ತು ಪುಸ್ತಕ ” ದ ಬಗ್ಗೆ
ಜೀವನದಲ್ಲಿ ನೆಮ್ಮದಿ ಮತ್ತು ಐಶ್ವರ್ಯ ದೊರೆಯುತ್ತದೆ ಎಂದು ವಾಸ್ತುವನ್ನು ಸರಿಪಡಿಸುವ ನೆಪದಲ್ಲಿ ಸ್ವಯಂಘೋಷಿತ ವಾಸ್ತು ಪಂಡಿತರ ಸಲಹೆಯನ್ನು ನಂಬಿ, ನವೀಕರಣ ಮಾಡಿ, ಹಣವನ್ನು ಕಳೆದುಕೊಂಡು, ಕಷ್ಟವನ್ನು ಅನುಭವಿಸುತ್ತಿರುವ ಮನುಕುಲಕ್ಕೆ ಈ ಪುಸ್ತಕ ಪರಿಹಾರವನ್ನು ಒದಗಿಸುತ್ತದೆ ಎಂಬ ವಿಶ್ವಾಸವನ್ನು ಹೊಂದಿದೆ. ಗುರೂಜಿಯವರ ಗುರಿಯೆಂದರೆ ಅಂತಹ ‘ಪೀಡಿತ ಆತ್ಮಗಳನ್ನು’ ತಲುಪಿ ಅವರನ್ನು ಸರಳ ವಾಸ್ತು ನಿಯಮಗಳಿಗೆ ಬದಲಾಯಿಸಿಕೊಳ್ಳುವಂತೆ ಮಾಡುವುದಾಗಿದೆ. ನಮ್ಮ ಸರಳವಾಸ್ತುವಿನಲ್ಲಿ- ‘ಯಾವುದೇ ಕಟ್ಟಡ ಒಡೆಯುವ ಅಗತ್ಯವಿಲ್ಲ, ದೊಡ್ಡ ಪ್ರಮಾಣದ ಬದಲಾವಣೆಗಳಿಲ್ಲ ಮತ್ತು ನವೀಕರಣಗಳಿಲ್ಲ’. ಅವರ ಗೋಳಾಟದ ಬದುಕಿನಲ್ಲಿ ಒಂದು ಸಣ್ಣ ಬದಲಾವಣೆಯಾದರೂ ಅದು ನನ್ನ ಪ್ರಯತ್ನಗಳ ಫಲಕಾರಿಯಂದು ನಾನು ಪರಿಗಣಿಸುತ್ತೇನೆ.



























