ವಾಸ್ತುಶಾಸ್ತ್ರವು ದಿಕ್ಕುಗಳ ವಿಜ್ಞಾನ ಮತ್ತು ಇದು ಓದಿನಲ್ಲಿ ಹಾಗು ಇತರ ಪಠ್ಯೇತರ ಚಟುವಟಿಕೆಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸ ಬಯಸುವ ವಿದ್ಯಾರ್ಥಿಗಳಿಗೆ ಮುಖ್ಯವಾದುದು. ತಂದೆತಾಯಿ ಕೇವಲ ತಮ್ಮ ಮಕ್ಕಳ ಶಾಲೆ ಮತ್ತು ಟ್ಯೂಶನ್ಗಳ ಕಡೆ ಗಮನ ನೀಡಿದರಷ್ಟೇ ಸಾಲದು, ಅವರು ವಿದ್ಯಾಭ್ಯಾಸಕ್ಕಾಗಿ ವಾಸ್ತುವಿನ ಕಡೆಗೂ ಗಮನ ನೀಡಬೇಕಾಗುತ್ತದೆ. ಯಾವುದೇ ಕೋಣೆ ವಾಸ್ತು ಪ್ರಕಾರ ಇರದಿದ್ದರೆ ಮಗುವಿಗೆ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಲು ಮತ್ತು ಕೆಲ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಕಷ್ಟ ಅನಿಸಬಹುದು. ಮಗು ಕುಳಿತು ಅಧ್ಯಯನ ಮಾಡುವಂತಹ ಕೋಣೆ ಸಕಾರಾತ್ಮಕ ಶಕ್ತಿಯನ್ನು ಹೊಂದಿದ್ದರೆ, ಅದು ನಿಭಾಯಿಸಲಾಗುತ್ತಿರುವ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ವಿದ್ಯಾಭ್ಯಾಸಕ್ಕಾಗಿ ವಾಸ್ತು, ಒಬ್ಬ ವಿದ್ಯಾರ್ಥಿ ತನ್ನ ಶೈಕ್ಷಣಿಕ ಕ್ಷೇತ್ರದಲ್ಲಷ್ಟೇ ಅಲ್ಲದೆ, ಇತರ ಸೃಜನಾತ್ಮಕ ಚಟುವಟಿಕೆಗಳಲ್ಲೂ ಗುರಿ ಮುಟ್ಟಲು ಸಹಾಯ ಮಾಡುತ್ತದೆ. ಬಹಳಷ್ಟು ಬಾರಿ ವಿದ್ಯಾರ್ಥಿಯ ಪ್ರಯತ್ನಗಳು ಉತ್ತಮ ಫಲಿತಾಂಶಗಳನ್ನು ನೀಡುವುದಿಲ್ಲ ಆದರೆ ಅವರ ಪ್ರಯತ್ನಕ್ಕೆ ವಾಸ್ತು ಸಹಾಯ ನೀಡಬಲ್ಲದು ಹಾಗು ಅವರ ಏಕಾಗ್ರತೆಯ ಮಟ್ಟವನ್ನು ಉತ್ತಮಪಡಿಸಬಲ್ಲದು.
ವಿದ್ಯಾಭ್ಯಾಸಕ್ಕಾಗಿ ಕೆಲ ವಾಸ್ತು ಉಪಾಯಗಳು ಈ ಕೆಳಗಿನಂತಿವೆ: –
ಅಧ್ಯಯನ ಮಾಡುವಾಗ ಮಗು ಯಾವ ದಿಕ್ಕಿಗೆ ಎದುರಾಗಿ ಕುಳಿತುಕೊಳ್ಳಬೇಕು?
ವಾಸ್ತು ಎಂಬುದು ದಿಕ್ಕುಗಳ ವಿಜ್ಞಾನ, ಇದು ಕೇವಲ ವಸ್ತುಗಳಿಗೆ ಮಾತ್ರ ಅನ್ವಯಿಸದೇ ಜನರಿಗೂ ಅನ್ವಯಿಸುತ್ತದೆ. ಅಧ್ಯಯನದಲ್ಲಿ ಏಕಾಗ್ರತೆಯನ್ನು ಹೆಚ್ಚಿಸಲು ವಿದ್ಯಾರ್ಥಿಯು ಓದುವಾಗ ತನ್ನ 4ನೇ ಅನುಕೂಲಕರ ದಿಕ್ಕಿಗೆ ಎದುರಾಗಿ ಕುಳಿತುಕೊಳ್ಳಬೇಕು.
ನಿಮ್ಮ ಮಗುವಿನ ಅನುಕೂಲಕರ ದಿಕ್ಕು ಯಾವುದು?
ಅಧ್ಯಯನದಲ್ಲಿ ಸರಸ್ವತಿ ಸ್ಥಾನ ಎಷ್ಟು ಮುಖ್ಯವಾದುದು ಎಂಬುದು ನಿಮಗೆ ತಿಳಿದಿದೆಯೇ? ನಿಮ್ಮ ಮನೆಯ ಸರಸ್ವತಿಸ್ಥಾನದಲ್ಲಿ ಯಾವುದೇ ದೋಷವಿದ್ದರೆ ಅದು ಜ್ಞಾನ ಮತ್ತು ವಿದ್ಯಾಭ್ಯಾಸದ ಮೇಲೆ ಪ್ರಭಾವ ಬೀರುತ್ತದೆ. ಬಿಸಿನೆಸ್ ಅಭಿವೃದ್ಧಿಯ ಮೇಲೆ ಹಾಗು ಸಂಪತ್ತಿನ ಸೃಷ್ಟಿಯ ಮೇಲೂ ಇದು ಪರೋಕ್ಷವಾಗಿ ಪ್ರಭಾವ ಬೀರುತ್ತದೆ. ಹೀಗಾಗಿ ಮನೆಯಲ್ಲಿನ ಸರಸ್ವತಿ ಸ್ಥಾನ ವಿಶ್ಲೇಷಿಸಲು ಮತ್ತು ಅಗತ್ಯವಿದ್ದರೆ ದೋಷ ಪರಿಹರಿಸಲು ಕ್ರಮ ತೆಗೆದುಕೊಳ್ಳಲು ಸರಳ ವಾಸ್ತು ತಜ್ಞರು ನಿಮಗೆ ನೆರವಾಗಬಲ್ಲರು.
ನಿಮ್ಮ ಮಗು ಅಧ್ಯಯನ ಮಾಡಲು ಹಾಸಿಗೆಯ ಮೇಲೆ ಕುಳಿತುಕೊಳ್ಳುತ್ತದೆಯೇ ?
ಓದುವಾಗ ಹಾಸಿಗೆಯ ಮೇಲೆ ಕುಳಿತುಕೊಳ್ಳುವುದನ್ನು ತಪ್ಪಿಸಿ, ಏಕೆಂದರೆ ಇದು ಅಧ್ಯಯನದಲ್ಲಿ ಏಕಾಗ್ರತೆಯನ್ನು ಕಡಿಮೆ ಮಾಡುತ್ತದೆ. ಹಾಸಿಗೆಯ ಮೇಲೆ ಕುಳಿತುಕೊಂಡರೆ, ಓದಲು ಅಗತ್ಯವಿರುವ ಏಕಾಗ್ರತೆ ಉಂಟಾಗುವುದಿಲ್ಲ.









Am born on 3/7/1995 which is best direction for my education in which direction shuld i sit
Dear Monica,
We appreciate your interest to acquaint yourself with Saral Vaastu concept.You can get your favorable directions and colors from the link :https://www.saralvaastu.com/saral-vaastu-services/vastu-chart/
For any queries, please contact on 9448286758/9448286755 (8 am to 8 pm).
For education tips
Dear Roopesh,
We appreciate your interest to acquaint yourself with Saral Vaastu concept.Please share your contact details with us so that our concern team can get back to you and help you with the same.You can Email us your details on our email ID support@saralvaastu.com.
For any queries, please contact on 9448286758/9448286755 (8 am to 8 pm). You can download your personal vastu assistant, Saral Vaastu mobile app, from google play store https://goo.gl/pYZ9WG.