ನಿಮ್ಮ ಒಂದು ನಿರ್ಧಾರ, ನಿಮ್ಮನ್ನು ಆರೋಗ್ಯವಂತರನ್ನಾಗಿ ಮಾಡುತ್ತದೆ
ನೀವು ಎಂದಾದರು ಯೋಚಿಸಿದ್ದೀರಾ..?, ನಿಮ್ಮ ದೇಹವು ಯಾವುದೇ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಹೊಂದುವ ಸಾಮರ್ಥ್ಯವನ್ನು ಹೊಂದಿದೆ, ಅದು ಚಿಕ್ಕದೇ ಆಗಿರಲಿ ಮತ್ಯಾವುದೇ ಗಂಭೀರ ಆರೋಗ್ಯ ಸಮಸ್ಯೆಯೇ ಆಗಿರಲಿ, ಕೇವಲ 9 ರಿಂದ 180 ದಿನಗಳಲ್ಲಿ, ಯಾವುದೇ ಔಷಧ, ಪಥ್ಯ, ವ್ಯಾಯಾಮಗಳ ಸಹಾಯವಿಲ್ಲದೆ.
ಈ ವಿಶ್ವದಲ್ಲಿ ಪ್ರತಿಯೊಬ್ಬ ವ್ಯಕ್ತಿಯು “4 ವಿಜ್ಞಾನ”ಗಳೊಂದಿಗೆ ಸಂಪರ್ಕ ಹೊಂದಿದ್ದಾನೆ. ಯಾರೂ ಇದನ್ನು ಹೊರೆತು ಪಡಿಸಿ ಎಂದು ನಿರ್ಧರಿಸಲು ಸಾಧ್ಯವಿಲ್ಲ, ಆ ನಾಲ್ಕು ವಿಜ್ಞಾನಗಳು
1) ಡೈರೆಕ್ಷನ್ ಸೈನ್ಸ್
2) ಸ್ಟ್ರಕ್ಚರ್ ಸೈನ್ಸ್
3) ಎನರ್ಜಿ ಸೈನ್ಸ್
4) ಚಕ್ರಾಸ್ ಸೈನ್ಸ್

