ತರ್ಕಬದ್ಧವಾಗಿ ಹೇಳುವ ವೈಜ್ಞಾನಿಕ ವಾಸ್ತು ಪರಿಹಾರವೇ ಸರಳ ವಾಸ್ತು. ಇದು ಮನೆ, ಕುಟುಂಬದ ಯಜಮಾನನ ಜನ್ಮದಿನಾಂಕ ಹಾಗೂ ಲಿಂಗವನ್ನು ಆಧರಿಸಿ ಕೆಲಸ ಮಾಡುತ್ತದೆ. ಕುಟುಂಬದ ಯಜಮಾನನಿಗೆ ನಾಲ್ಕು ಅನುಕೂಲಕರ ಹಾಗೂ ನಾಲ್ಕು ಅನನುಕೂಲಕರ ದಿಕ್ಕುಗಳು ಇರುತ್ತವೆ. ಮನೆಯಲ್ಲಿ ನಿರ್ದಿಷ್ಟ ಅಂಶಗಳು, ಉದಾಹರಣೆಗೆ ಹೇಳುವುದಾದರೆ ಮನೆಯ ಮುಖ್ಯದ್ವಾರವು ಅನುಕೂಲಕರ ದಿಕ್ಕುಗಳಲ್ಲಿ ಒಂದಾಗಿರುತ್ತದೆ.

ಕುಟುಂಬದ ಯಜಮಾನ, ಕುಟುಂಬದ ಸದಸ್ಯರ ವಿವರಗಳು ಹಾಗೂ ಅವರು ಮನೆಯಲ್ಲಿ ವಿಭಿನ್ನ ಅಂಶಗಳ ಜತೆ ಯಾವ ರೀತಿ ಹೊಂದಿಕೆಯಾಗುತ್ತಾರೆ ಎನ್ನುವುದರ ಆಧಾರದಲ್ಲಿ ಕುಟುಂಬವು ಎದುರಿಸುತ್ತಿರುವ ಸಮಸ್ಯೆಗಳನ್ನು ನಿಖರವಾಗಿ ಹೇಳಲಾಗುತ್ತದೆ. ಅನುಸರಣೆಯಾಗದ ಯಾವುದೇ ಅಂಶವು ಕುಟುಂಬದ ಯಜಮಾನ ಅಥವಾ ಕುಟುಂಬದ ಸದಸ್ಯರು ಅಥವಾ ಇಡೀ ಕುಟುಂಬದ ತೊಂದರೆಗೆ ಕಾರಣವಾಗುತ್ತದೆ. ಸರಳ ವಾಸ್ತು ಈ ಸಮಸ್ಯೆಗಳನ್ನು ನಿಖರವಾಗಿ ಹೇಳುತ್ತದೆ ಮತ್ತು ಕುಟುಂಬದವರ ಜತೆ ವಿಶ್ಲೇಷಣೆ ನಡೆಸಿ ಇದನ್ನು ದೃಢಪಡಿಸಿಕೊಳ್ಳುತ್ತದೆ.

ಸರಳ ವಾಸ್ತು ಸೇವೆ ನೀಡುವುದಕ್ಕೆ ಮುನ್ನ ಮಾಡಬೇಕಾದ ಕ್ರಿಯೆಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

plan-350x310

ನಿಮ್ಮ ಜನ್ಮದಿನಾಂಕ ಪರಿಗಣಿಸಿ ನಿಮ್ಮ ಮನೆ ಹಾಗೂ ಕಚೇರಿ ನಕಾಶೆಗಳನ್ನು ನಾವು ವಿಶ್ಲೇಷಿಸುತ್ತೇವೆ.

predict-350x300

ನೀವು ಹಾಗೂ ನಿಮ್ಮ ಕುಟುಂಬ ಬದುಕಿನಲ್ಲಿ ಎದುರಿಸುತ್ತಿರುವ ನಿರ್ದಿಷ್ಟ ಸಮಸ್ಯೆಗಳನ್ನು ನಾವು ಈ ವಿಶ್ಲೇಷಣೆ ಆಧಾರದಲ್ಲಿ ಹೇಳುತ್ತೇವೆ.

scientific-310x300

ಇಂಥದ್ದೇ ಸಮಸ್ಯೆ ಇದೆ ಎಂದು ನಾವು ನಿಖರವಾಗಿ ಹೇಳಿದಾಗ ನಿಮಗೆ ಅಚ್ಚರಿಯಾಗುತ್ತದೆ. ಆಗ ನೀವು ನಮ್ಮ ಸೇವೆಗಳನ್ನು ಪಡೆದುಕೊಳ್ಳುವುದಕ್ಕೆ ಸಾಕಷ್ಟು ಆಸಕ್ತರಾಗುತ್ತೀರಿ.

scientific-solutions-350x310

ನೀವು ಮತ್ತು ನಿಮ್ಮ ಕುಟುಂಬದವರು ಎದುರಿಸುತ್ತಿರುವ ಸಮಸ್ಯೆಗಳಿಗೆ ನಾವು ವೈಜ್ಞಾನಿಕ ಪರಿಹಾರಗಳನ್ನು ಕೊಡುತ್ತೇವೆ.

result-350x310

ನಮ್ಮ ಸೇವೆಯನ್ನು ಅನುಷ್ಠಾನಕ್ಕೆ ತಂದ ಬಳಿಕ 3-8 ತಿಂಗಳ ಒಳಗೆ ಫಲಪ್ರದ ಫಲಿತಾಂಶ ನೀಡಲು ನಾವು ಬದ್ಧರಾಗಿದ್ದೇವೆ.

calling-350x310

ನಿರಂತರವಾಗಿ 6 ತಿಂಗಳ ವರೆಗೆ ಪ್ರತಿ ತಿಂಗಳು ಈ ಬಗ್ಗೆ ಗಮನ ಹರಿಸುತ್ತೇವೆ.

ನಿಯಮ ಹಾಗೂ ಷರತ್ತುಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ