ಸರಳ ವಾಸ್ತು ಸಿ ಜಿ ಪರಿವಾರ ಸಮೂಹದ ಕಂಪನಿಗಳ ಭಾಗವಾಗಿದೆ ಮತ್ತು ಜಗತ್ತಿನಾದ್ಯಂತ ಜನರಿಗೆ ಸಂತೋಷವನ್ನು ತರುವ ಉದ್ದೇಶದಿಂದ ಎಡೆಬಿಡದೇ ಪ್ರಯತ್ನಿಸುತ್ತಿರುವ 2000+ ವೃತ್ತಿಪರರನ್ನು ಹೊಂದಿದೆ ಮತ್ತು ಇಡೀ‘ವಿಶ್ವವೇ ನನ್ನ “ವಸುಧೈವ ಕುಟುಂಬಕಂ” ಎನ್ನುವ ತತ್ವವನ್ನು ಅಕ್ಷರಶಃ ಪಾಲಿಸುತ್ತಿದೆ.
ಸರಳ ವಾಸ್ತುವಿನ ಕಲ್ಪನೆಯನ್ನು ಭಾರತದ ಉದ್ದಕ್ಕೂ ಹಾಗೂ ವಿದೇಶಗಳಲ್ಲಿ ಜನರಿಗೆ ತಿಳಿಸುವುದಕ್ಕಾಗಿ 2,000 ಕ್ಕೂ ಅಧಿಕ ಉಪನ್ಯಾಸಗಳು, ಸೆಮಿನಾರುಗಳು ಹಾಗೂ ಕಾರ್ಯಾಗಾರಗಳನ್ನು ನೀಡಲಾಗಿರುತ್ತದೆ.
ಸರಳ ವಾಸ್ತುವನ್ನು ಎಲ್ಲ ವಿಧಗಳ ಕಟ್ಟಡಗಳಿಗೆ, ಅವುಗಳ ಬಳಕೆ ಯಾವುದೇ ಇದ್ದರೂ ಅಂದರೆ ವಸತಿಗಳು, ಕೈಗಾರಿಕೆಗಳು, ವ್ಯಾಪಾರಿ ಸಂಸ್ಥೆಗಳು, ಲಾಡ್ಜುಗಳು, ಹೋಟೆಲ್ಗಳು, ಶೈಕ್ಷಣಿಕ ಸಂಸ್ಥೆಗಳು ಹಾಗೂ ಉಳಿದವುಗಳಿಗೆ ಅನ್ವಯಿಸಬಹುದಾಗಿದೆ.

