ಸರಳ ವಾಸ್ತು ಶಾಸ್ತ್ರ ದಲ್ಲಿ ಯವುದೇ ಕಟ್ಟಡವನ್ನು ಕೆಳಗೆ ತೋರಿಸಿದ ಆಕಾರದಲ್ಲಿ ಕಟ್ಟಬಾರದು. ಒಂದು ವೇಳೆ ಕಟ್ಟಿದರೆ ಆ ಮನೆಯಲ್ಲಿ ವಾಸಿಸುವವರು ಹಲವು ರೀತಿಯ ತೊಂದರೆಗಳನ್ನು ಎದುರಿಸಬಹುದು.
ಕೆಳಗೆ ತೋರಿಸಿದ ಆಕಾರದಲ್ಲಿಯೂ ಸಹ ಕಟ್ಟಡಗಳನ್ನು ಕಟ್ಟಬಾರದು
ಈ ರೀತಿಯಲ್ಲಿ ಕಟ್ಟಡಗಳು ಬಂದಿದ್ದರೆ ಅಲ್ಲಿ ವಾಸಿಸುವ ವ್ಯಕ್ತಿಗಳು ತುಂಬಾ ತೊಂದರೆಗೊಳಗಾಗುತ್ತಾರೆ.








