26. ಸರಳ ವಾಸ್ತುವಿನ ಪ್ರಕಾರ ಹೊಸ ಮನೆ ಉದ್ಯೋಗ ಸ್ಥಳಗಳಿಗೆ ನಕ್ಷೆ ಹಾಕಿ ಕೊಡಲಾಗುವುದು
ಪ್ರಚಲಿತ ವಾಸ್ತು ಪುಸ್ತಕದಲ್ಲಿ ಬರೆದಂತೆ ಇರಬಾರದು ಎಂಬ ಅವರ ಮಾತಿಗೆ ನಾನು ಒಪ್ಪಿಕೊಳ್ಳುತ್ತೇನೆ. ಒಂದು ವೇಳೆ ಇದ್ದರೆ? ಅದಕ್ಕೆ ಅವರ ಮನೆಯಲ್ಲಿರುವವರ ಸಾವಿನವರೆಗೂ ಬರೆದಿರುವರು. ಆದರೆ ಅಲ್ಲಿ ವೈಜ್ಞಾನಿಕವಾಗಿ ಬಹು ಸರಳವಾದ ಉತ್ತರವಿದೆ. ಮನೆಯೊಳಗೆ ಪ್ರಮುಖವಾದ ಶಕ್ತಿಯು (Energy) ರಭಸದಿಂದ ಪ್ರವೇಶಿಸುವ ಮೂಲಕ ಮನೆಯಲ್ಲಿರುವವರಿಗೆ ತೊಂದರೆ ಉಂಟಾಗಲು ಕಾರಣವಾಗಬಹುದು. ಇದನ್ನು ಚಿತ್ರದ ಮೂಲಕ ಕೆಳಗೆ ವಿವರಿಸಿದ್ದೇನೆ.









