ಶ್ರೀಮತಿ. ಚೈತ್ರ ಮಲ್ಲೇಶ್ ನಾಯಕ್ : ಆರೋಗ್ಯಕ್ಕಾಗಿ ವಾಸ್ತು – ಹೂವಿನಹಡಗಲಿ
ಶಿಕ್ಷಕಿಯಾಗಿರುವ ಮುಂಜುಳಾರವರು 2009ರಿಂದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದರು. ಟ್ರೀಟ್ಮೆಂಟ್ಗಾಗಿ ಸುಮಾರು 10 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ ಟ್ರೀಟ್ಮೆಂಟ್ನಿಂದ ಸರಿಯಾಗಿ ಗುಣಮುಖ ಕಾಣುತ್ತಿರಲಿಲ್ಲ. ನಂತರ ಸರಳವಾಸ್ತುವನ್ನು ಮಾಡಿಸಿದ್ದಾರೆ. ಸ್ವಲ್ಪ ದಿನಗಳ ನಂತರ ಮುಂಜುಳಾರವರ ವೈದ್ಯರು ಖಾಯಿಲೆ ಗುಣಮುಖವಾಗ್ತಾ ಇದೆ. ಎಲ್ಲಾ ರಿಪೋರ್ಟಗಳು ನಾರ್ಮಲ್ ಅಂದಿರುವುದು, ಇವರಿಗೆ ಎಲ್ಲಿಲ್ಲದ ಖುಷಿಯನ್ನು ತಂದಿದೆ. ನೀವೂ ಕೂಡ ಯಾವುದೇ ಅನಾರೋಗ್ಯ ಸಮಸ್ಯೆಗಳಿಗೆ ಒಳಗಾಗಿದ್ದರು ಸರಳವಾಸ್ತುವನ್ನು ಅಳವಡಿಸಿಕೊಂಡು ಉತ್ತಮ ಫಲಿತಾಂಶವನ್ನು ಪಡೆಯಬಹುದು. ಅದಕ್ಕೆ ಮುಂಜುಳಾರವರೇ ಸಾಕ್ಷಿ.

