ಸರಳ ವಾಸ್ತುವಿನ ಮೂಲಕ ನಿಮ್ಮ ಹೊಸ ವರ್ಷದ ಸಂಕಲ್ಪವನ್ನು ಹೇಗೆ ಸಾಧಿಸುವುದು?
2017ರ ಹೊಸ ವರ್ಷದ ಸಂಕಲ್ಪವನ್ನಾಗಿ ನೀವು ವಾಸ್ತುವನ್ನು ಏಕೆ ಆರಿಸಬೇಕು? ಏಕೆಂದರೆ 2017 ನಿಮಗಾಗಿ ತರಲಿರುವ ಎಲ್ಲಾ ಸವಾಲುಗಳನ್ನು ನಿಭಾಯಿಸುವಲ್ಲಿ ನಿಮಗೆ ವಾಸ್ತು ಸಹಾಯ ಮಾಡುವುದರಿಂದ.
2017ರ ಹೊಸ ವರ್ಷದ ಸಂಕಲ್ಪವನ್ನಾಗಿ ನೀವು ವಾಸ್ತುವನ್ನು ಏಕೆ ಆರಿಸಬೇಕು? ಏಕೆಂದರೆ 2017 ನಿಮಗಾಗಿ ತರಲಿರುವ ಎಲ್ಲಾ ಸವಾಲುಗಳನ್ನು ನಿಭಾಯಿಸುವಲ್ಲಿ ನಿಮಗೆ ವಾಸ್ತು ಸಹಾಯ ಮಾಡುವುದರಿಂದ.
ಜನರು ಹಣಸಂಪಾದಿಸುತ್ತಿದ್ದರೂ ಅಥವಾ ಸಂಪಾದಿಸದೇ ಇದ್ದರೂ ಮಾನಸಿಕ ಒತ್ತಡಕ್ಕೊಳಗಾಗುವ ಜನರಿರುವ ದೇಶವೆಂದರೆ ಭಾರತ ಮಾತ್ರ.
ನಿಮಗೆ ನಿಮ್ಮ ಕೆಲಸವನ್ನು ಕಳೆದುಕೊಳ್ಳುವ ಕುರಿತು ಭಯವಿದೆಯೇ? ಕೆಲಸದ ಭದ್ರತೆಯಿಲ್ಲದೇ ನೀವು ಭಯದಲ್ಲಿ ಜೀವಿಸುತ್ತಿದ್ದೀರಾ? ಜಗತ್ತು 50, 30 ಅಥವಾ 10 ವರ್ಷಗಳ ಹಿಂದೆ ಇದ್ದುದಕ್ಕಿಂತಲೂ ತುಂಬ ಭಿನ್ನವಾಗಿದೆ.
ನೀವು ಸ್ಥಳ ಬದಲಿಸುತ್ತಿದ್ದೀರಾ? ಇದು ಸುಲಭ. ಆದರೆ ನೀವು ವಿಭಿನ್ನ ಸಾಂಸ್ಕೃತಿಕ ಮತ್ತು ಭಾಷಾ ಜನಸಮುದಾಯಗಳಿರುವ ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತಿರುವಿರಾ? ಹಾಗಾದರೆ ಹೊಂದಿಕೊಳ್ಳಲು ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ತುಂಬ ಕಷ್ಟವಾಗುತ್ತದೆ.
ಉದ್ಯೋಗ ಕಳೆದುಕೊಳ್ಳುವುದು ಎಂಬುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ; ಇದು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ ಮತ್ತು ಜನರು ಸಾಮಾನ್ಯವಾಗಿ ಕೋಪಕ್ಕೆ ತುತ್ತಾಗುತ್ತಾರೆ. ಹತಾಶರಾಗುತ್ತಾರೆ ಮತ್ತು ಖಿನ್ನತೆಗೆ ಬೀಳುತ್ತಾರೆ.
ಇಂದಿನ ಜಗತ್ತಿನಲ್ಲಿ ಗಗನಕ್ಕೇರುತ್ತಿರುವ ಬೆಲೆಗಳಲ್ಲಿ ಕಾಳಜಿಯಿಂದ ಹಣ ಖರ್ಚುಮಾಡುವುದು ಮತ್ತು ಸಾಧ್ಯವಾದಷ್ಟು ಹಣವನ್ನು ಉಳಿತಾಯ ಮಾಡುವುದು ಕುಟುಂಬದ ಪ್ರತಿ ಸದಸ್ಯರ ಜವಾಬ್ದಾರಿಯಾಗಿದೆ.
ಸಂಬಳ ತೆಗೆದುಕೊಳ್ಳುವ ಉದ್ಯೋಗಿಗಳು ಯಾವಾಗಲೂ ಮೂರು ವಿಷಯಗಳ ಬಗ್ಗೆ ಗಮನಕೊಡುತ್ತಾರೆ: ತಮ್ಮ ಖಾತೆಗೆ ಸಂಬಳ ಜಮಾ ಆಗುವ ದಿನ, ಸಂಬಳ ಹೆಚ್ಚಳ ಹಾಗೂ ಬಡ್ತಿಗೆ ಕಾರಣವಾಗುವ ಅವರ ಮೌಲ್ಯಮಾಪನ. ಈ ಮೂರರಲ್ಲಿ ಉದ್ಯೋಗಿಗಳು ಬಡ್ತಿಯನ್ನು ಹೆಚ್ಚು ನಿರೀಕ್ಷೆ ಮಾಡುತ್ತಾರೆ. ಕಠಿಣ ಪರಿಶ್ರಮ ಹಾಗೂ ಕಂಪೆನಿ ಮೇಲಿನ ಅವರ ಬದ್ಧತೆಯನ್ನು ಪರೀಕ್ಷಿಸುವ ಅಂಶ ಇದಾಗಿರುವುದರಿಂದ ಉದ್ಯೋಗಿಗಳ ಚಿತ್ತ ಸದಾ ಬಡ್ತಿಯ ಮೇಲೆ ಇರುತ್ತದೆ.
ವಾಸ್ತು ಶಾಸ್ತ್ರ ಅಥವಾ ವಾಸ್ತುಶಿಲ್ಪ ಮತ್ತು ಕಟ್ಟಡನಿರ್ಮಾಣದ ವಿಜ್ಞಾನವು ಪ್ರಾಚೀನವಾದುದು, ಇದು ಆರ್ಕಿಟೆಕ್ಚರಿನ(ವಾಸ್ತುಶಿಲ್ಪ) ಸಾಂಪ್ರದಾಯಿಕ ಹಿಂದೂ ಪದ್ಧತಿಯಾಗಿದೆ. ಮನೆ, ಕಚೇರಿಗಳು, ದೇವಾಲಯಗಳು, ಕೆಲಸದ ಸ್ಥಳಗಳು ಹೀಗೆ ಯಾವುದೇ ಇರಲಿ. ವಾಸ್ತುವು ಅಡಿಪಾಯ, ಲೇಯೌಟುಗಳು, ಸೋಶಿಯಲ್ ಜಾಮಿಟ್ರಿ(ಸಾಮಾಜಿಕ ರೇಖಾಗಣಿತ) ಮತ್ತು ಯಾವುದೇ ನಿವಾಸಕ್ಕಾಗಿ ನೆಲದ ವ್ಯವಸ್ಥೆಯನ್ನು ಹೇಳುವುದು.
ಪ್ರತಿಯೊಬ್ಬರೂ ಇತರರು ತಮ್ಮೆಡೆ ನೋಡುವಂತೆ ಮಾಡುವ ಮತ್ತು ಪ್ರಶಂಸೆಗಳನ್ನು ಪಡೆಯುವ ಉತ್ಸಾಹಿ ಮತ್ತು ಸೆಳೆಯುವ ವ್ಯಕ್ತಿತ್ವವನ್ನು ಹೊಂದಿರಲು ಬಯಸುತ್ತಾರೆ.ನಮ್ಮನ್ನು ನಾವು ಈ ರೀತಿಯಲ್ಲಿ ಬಿಂಬಿಸಿಕೊಳ್ಳಲು ಆತ್ಮವಿಶ್ವಾಸವು ಅತ್ಯಂತ ಪ್ರಮುಖವಾಗುತ್ತದೆ.
ಚಕ್ರಗಳು ದೇಹದಾದ್ಯಂತ ಹರಡಿರುವ ಶಕ್ತಿ ಕೇಂದ್ರಗಳು. ಚಕ್ರ ಎನ್ನುವುದು ಸಂಸ್ಕೃತ ಶಬ್ದ. ಇದರ ಅರ್ಥ ಗಾಲಿ. ಶಕ್ತಿಯ ನೂಲು ತೆಗೆಯುವ ರಾಟೆ ಎಂದು ಇದನ್ನು ಅಂದುಕೊಳ್ಳಬಹುದು. ಪ್ರತಿ ಮನುಷ್ಯಜೀವಿಗೂ ಚಾಲಕ ಶಕ್ತಿಯಾಗಿರುವ ಚೈತನ್ಯದ ಸೆಲೆ ಇದಾಗಿದೆ. ದೇಹದ ವಿವಿಧ ಕಡೆ ದೊಡ್ಡ ಹಾಗೂ ಸಣ್ಣ ಶಕ್ತಿ ಕೇಂದ್ರಗಳು ಇವೆ. ಇವು ಬದುಕಿನ ವಿವಿಧ ಮಾನಸಿಕ, ಭಾವನಾತ್ಮಕ ಹಾಗೂ ಅಧ್ಯಾತ್ಮಿಕ ಅಂಶಗಳನ್ನು ನಿರೂಪಿಸುತ್ತವೆ.

