10-things-which-prove-saral-vaastu-shastra

ಸರಳ ವಾಸ್ತು ಶಾಸ್ತ್ರವೆಂಬುದು ಖುಷಿ ಮತ್ತು ಸಂಪತ್ತಿಗೆ ಕಾರಣವಾಗುವ ವಿಜ್ಞಾನವೆಂಬುದನ್ನು ಸಾಬೀತುಪಡಿಸುವ 10 ಮಹತ್ವದ ವಿಷಯಗಳು

ವಾಸ್ತು ಶಾಸ್ತ್ರ ಅಥವಾ ವಾಸ್ತುಶಿಲ್ಪ ಮತ್ತು ಕಟ್ಟಡನಿರ್ಮಾಣದ ವಿಜ್ಞಾನವು ಪ್ರಾಚೀನವಾದುದು, ಇದು ಆರ್ಕಿಟೆಕ್ಚರಿನ(ವಾಸ್ತುಶಿಲ್ಪ) ಸಾಂಪ್ರದಾಯಿಕ ಹಿಂದೂ ಪದ್ಧತಿಯಾಗಿದೆ. ಮನೆ, ಕಚೇರಿಗಳು, ದೇವಾಲಯಗಳು, ಕೆಲಸದ ಸ್ಥಳಗಳು ಹೀಗೆ ಯಾವುದೇ ಇರಲಿ. ವಾಸ್ತುವು ಅಡಿಪಾಯ, ಲೇಯೌಟುಗಳು, ಸೋಶಿಯಲ್ ಜಾಮಿಟ್ರಿ(ಸಾಮಾಜಿಕ ರೇಖಾಗಣಿತ) ಮತ್ತು ಯಾವುದೇ ನಿವಾಸಕ್ಕಾಗಿ ನೆಲದ ವ್ಯವಸ್ಥೆಯನ್ನು ಹೇಳುವುದು.

5-ways-to-improve-your-self-confidence

ನಿಮ್ಮ ಆತ್ಮವಿಶ್ವಾಸದ ಸುಧಾರಣೆಗೆ 5 ವಿಧಾನಗಳು

ಪ್ರತಿಯೊಬ್ಬರೂ ಇತರರು ತಮ್ಮೆಡೆ ನೋಡುವಂತೆ ಮಾಡುವ ಮತ್ತು ಪ್ರಶಂಸೆಗಳನ್ನು ಪಡೆಯುವ ಉತ್ಸಾಹಿ ಮತ್ತು ಸೆಳೆಯುವ ವ್ಯಕ್ತಿತ್ವವನ್ನು ಹೊಂದಿರಲು ಬಯಸುತ್ತಾರೆ.ನಮ್ಮನ್ನು ನಾವು ಈ ರೀತಿಯಲ್ಲಿ ಬಿಂಬಿಸಿಕೊಳ್ಳಲು ಆತ್ಮವಿಶ್ವಾಸವು ಅತ್ಯಂತ ಪ್ರಮುಖವಾಗುತ್ತದೆ.

unlock-your-7-chakras-to-attain-a-better-life

ಸಂತೋಷ ಹಾಗೂ ಅಭ್ಯುದಯಕ್ಕಾಗಿ ಸರಳ ವಾಸ್ತು ಮೂಲಕ ನಿಮ್ಮ 7 ಶಕ್ತಿ ಚಕ್ರಗಳನ್ನು ಚೈತನ್ಯಗೊಳಿಸಿ

ಚಕ್ರಗಳು ದೇಹದಾದ್ಯಂತ ಹರಡಿರುವ ಶಕ್ತಿ ಕೇಂದ್ರಗಳು. ಚಕ್ರ ಎನ್ನುವುದು ಸಂಸ್ಕೃತ ಶಬ್ದ. ಇದರ ಅರ್ಥ ಗಾಲಿ. ಶಕ್ತಿಯ ನೂಲು ತೆಗೆಯುವ ರಾಟೆ ಎಂದು ಇದನ್ನು ಅಂದುಕೊಳ್ಳಬಹುದು. ಪ್ರತಿ ಮನುಷ್ಯಜೀವಿಗೂ ಚಾಲಕ ಶಕ್ತಿಯಾಗಿರುವ ಚೈತನ್ಯದ ಸೆಲೆ ಇದಾಗಿದೆ. ದೇಹದ ವಿವಿಧ ಕಡೆ ದೊಡ್ಡ ಹಾಗೂ ಸಣ್ಣ ಶಕ್ತಿ ಕೇಂದ್ರಗಳು ಇವೆ. ಇವು ಬದುಕಿನ ವಿವಿಧ ಮಾನಸಿಕ, ಭಾವನಾತ್ಮಕ ಹಾಗೂ ಅಧ್ಯಾತ್ಮಿಕ ಅಂಶಗಳನ್ನು ನಿರೂಪಿಸುತ್ತವೆ.