17. ಒಂದೇ ಸರಳರೇಖೆಯಲ್ಲಿ ಮೂರು ಬಾಗಿಲುಗಳಿದ್ದರೆ ಅದರಿಂದಾಗುವ ಪರಿಣಾಮ

ಈ ಬಗ್ಗೆಯೂ ಸಾಕಷ್ಟು ವಾಸ್ತು ಪುಸ್ತಕಗಳಲ್ಲಿ ವಾಸ್ತು ಪಂಡಿತರು ಬರೆದಿರುವರು. ಆದರೆ ಅವರಿಗೆ ನೀವೇನಾದರೂ ಯಾಕಿರಬಾರದು ಎಂದು ಪ್ರಶ್ನಿಸಿದರೆ ಅವರ ಬಳಿ ಉತ್ತರವಿಲ್ಲ. ಹೋಗಲಿ ಒಂದು ವೇಳೆ ನಾಲ್ಕು

16. ದೇವಸ್ಥಾನದ ಎದುರಿಗಿರುವ ಮನೆಯಲ್ಲಿಯೂ ಸಹ ನೆಮ್ಮದಿಯಿಂದ ಬಾಳಬಹುದು.

ಪ್ರಚಲಿತ ವಾಸ್ತು ಪುಸ್ತಕಗಳಲ್ಲಿ ಹಾಗೂ ವಾಸ್ತು ತಜ್ಞರು ದೇವಸ್ಥಾನದ ನೆರಳು ಮನೆಯ ಮೇಲೆ ಬೀಳಬಾರದು ಎಂದು ಬರೆದಿರುತ್ತಾರೆ ಹಾಗೂ ಹೇಳಿರುತ್ತಾರೆ. ದೇವಸ್ಥಾನದ ನೆರಳು ಮನೆಯ ಮೇಲೆ ಬೀಳಬಾರದು ಎಂಬ

15. L ಹಾಗೂ T ಜಂಕ್ಷನ್ ಎದುರಿಗೆ ಮನೆ ಇರಬಾರದೇ…

ಪ್ರಚಲಿತ ವಾಸ್ತು ಪುಸ್ತಕದಲ್ಲಿ ಬರೆದಂತೆ ಇರಬಾರದು ಎಂಬ ಅವರ ಮಾತಿಗೆ ನಾನು ಒಪ್ಪಿಕೊಳ್ಳುತ್ತೇನೆ. ಒಂದು ವೇಳೆ ಇದ್ದರೆ? ಅದಕ್ಕೆ ಅವರ ಮನೆಯಲ್ಲಿರುವವರ ಸಾವಿನವರೆಗೂ ಬರೆದಿರುವರು.

CH -12

14. ಮನೆಯ ಕಾಂಪೌಂಡ್ ಗೇಟ್ ಈಶಾನ್ಯ ಮೂಲೆಯಲ್ಲಿ ಇರಬೇಕೆ…

ಎಷ್ಟೊ ಜನರು ಇದ್ದ ಮನೆಯ ಕಾಂಪೌಂಡ್ ಗೇಟ್‍ನ್ನು ಒಡೆದು ಈಶಾನ್ಯದ ಮೂಲೆಯಲ್ಲಿ ಹಾಕಿಸಿರುತ್ತಾರೆ. ಇದಕ್ಕೇನು ಕಾರಣ ಎಂದು ವಿಚಾರಿಸಿದರೆ ವಾಸ್ತು ಪುಸ್ತಕದಲ್ಲಿ ಈಶಾನ್ಯದ ಮೂಲೆಯಲ್ಲಿ ಬಾಗಿಲು ಇದ್ದರೆ

13. ಕೊಳವೆ ಬಾವಿ ಈಶಾನ್ಯ ದಿಕ್ಕಲ್ಲದೆ ಉಳಿದ ದಿಕ್ಕಿನಲ್ಲಿ ಇರುವುದರ ಪರಿಣಾಮ

ಇದು ಒಂದು ಮುಖ್ಯವಾದ ವಿಷಯವಾಗಿದ್ದು, ಪ್ರತಿಯೊಬ್ಬರೂ ಈ ರೀತಿಯೇ ಇರಿಸುವುದು ಸಹಜ. ಇಲ್ಲಿ ಬಹುಮುಖ್ಯವಾದ ವಿಷಯದ ಬಗ್ಗೆ ಗಮನವಿರಲಿ. ಒಂದು ವೇಳೆ ಈಶಾನ್ಯ ಎನ್ನುವುದು

12. ಮನೆಯ ಯಜಮಾನನಿಗೆ ನೈರುತ್ಯ ಸ್ಥಾನ ಶ್ರೇಷ್ಠವೇ…

ಪ್ರಚಲಿತ ವಾಸ್ತುವಿನ ಪ್ರಕಾರ ಮನೆಯ ಯಜಮಾನನು ಮನೆಯ ನೈರುತ್ಯ ಸ್ಥಳದಲ್ಲಿ ಮಲಗಿದರೆ ಒಳ್ಳೆಯದು ಎಂದು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಸರಳ ವಾಸ್ತುವಿನ ಪ್ರಕಾರ

9. ಈಶಾನ್ಯ ಭಾಗದಲ್ಲಿ ಶೌಚಾಲಯ ಇದ್ದಾಗ ಅದರ ಅನುಕೂಲ ಮತ್ತು ಪ್ರತಿಕೂಲ

ಮೇಲಿನ ವಿಷಯದ ಬಗ್ಗೆಯೂ ದೇಶದ ಪ್ರತಿಯೊಂದು ವಾಸ್ತು ಪುಸ್ತಕಗಳಲ್ಲಿ ಈಶಾನ್ಯ ದಿಕ್ಕಿನಲ್ಲಿ ಶೌಚಾಲಯ ಇರಬಾರದು. ಇದ್ದರೆ ಮನೆಯ ಯಜಮಾನನಿಗೆ ಸಾವು ಉಂಟಾಗುತ್ತದೆ ಅನ್ನುವಮಟ್ಟಿಗೆ ಬರೆದಿದ್ದಾರೆ.

7. ದೇವರ ಕೋಣೆ ಈಶಾನ್ಯ ಭಾಗದಲ್ಲಿ ಇರದಿದ್ದರೆ

ನನ್ನ ಪ್ರತಿಯೊಂದು ಉಪನ್ಯಾಸ ಕಾರ್ಯಕ್ರಮದಲ್ಲಿ ನಾನು ಈ ಪ್ರಶ್ನೆಯನ್ನು ಸಭಿಕರಿಗೆ ಕೇಳಿದಾಗ ಪ್ರತಿಯೊಬ್ಬರಿಂದ ಬಂದ ಉತ್ತರ ದೇವರು ಎಲ್ಲ ಕಡೆ ಇದ್ದಾನೆ ಎಂದು ಬಂದಿರುತ್ತದೆ.

6. ಸ್ವಂತ ಮನೆ ಹಾಗೂ ಬಾಡಿಗೆ ಮನೆಗೂ ಸರಳವಾಸ್ತು ಅಳವಡಿಸಲು ಸಾಧ್ಯ

ಜನತೆಯ ಹಾಗೂ ಇಂದಿನ ವಾಸ್ತು ತಜ್ಞರ ಮುಂದೆ ನಾನೊಂದು ಪ್ರಶ್ನೆ ಕೇಳಲು ಇಚ್ಛಿಸುತ್ತೇನೆ. ಯಾರು ಬಾಡಿಗೆ ಮನೆ ಉದ್ಯೋಗ ಸ್ಥಳದಲ್ಲಿ ಇರುವರೋ ಅವರು ಯಾವುದೇ ರೀತಿಯ ಅಭಿವೃದ್ಧಿ ಹೊಂದಿಲ್ಲವೇ?..