ಶ್ರೀಮತಿ. ಚೈತ್ರ ಮಲ್ಲೇಶ್ ನಾಯಕ್ : ಆರೋಗ್ಯಕ್ಕಾಗಿ ವಾಸ್ತು – ಹೂವಿನಹಡಗಲಿ
ಚೈತ್ರಾ ಮಲ್ಲೇಶ್ ನಾಯಕ್ ಅವರು ಗೃಹಿಣಿ ಹಾಗು ಬಳ್ಳಾರಿಯಲ್ಲಿ ವಾಸವಾಗಿದ್ದಾರೆ. ಇವರ ಜೀವನದಲ್ಲಿ ಎಂತಹ ಪರಿಸ್ಥಿತಿ ಬಂದಿತ್ತೆಂದರೆ ಸ್ವತಃ ಡಾಕ್ಟರ್ ಇವರ ಬಳಿ ಬಂದು ನೀವು ಸುಮ್ಮನೆ ಹಣ ಯಾಕೆ ಖರ್ಚು ಮಾಡ್ತೀರಾ?, ನಿಮ್ಮ ಪತಿ ಉಳಿಯುವ ಸಾಧ್ಯತೆ ತುಂಬಾ ಕಡಿಮೆ ಅಂತ ಹೇಳ್ತಾರೆ.

