heart

ಹೃದ್ರೋಗದ ಬಗ್ಗೆ ನಿಮಗೆ ಯಾರೂ ಹೇಳದ 5 ಆಸಕ್ತಿಕರ ವಾಸ್ತವಾಂಶಗಳು

ಹೃದ್ರೋಗವನ್ನು ಕಾರ್ಡಿಯೋವ್ಯಾಸ್ಕ್ಯುಲರ್ ರೋಗ ಎಂದೂ ಕರೆಯುತ್ತಾರೆ. ಇದು ಹೃದಯ ಮತ್ತು ರಕ್ತನಾಳಗಳ ರೋಗವಾಗಿದೆ ಮತ್ತು ಪುರುಷರು ಮತ್ತು ಮಹಿಳೆಯರ ಸಾವಿಗೆ ಕಾರಣವಾಗುವ ನಂಬರ್ ವನ್ ರೋಗವೆನಿಸಿದೆ. ಈ ರೋಗದಡಿಯಲ್ಲಿ ಹಲವಾರು ರೋಗಗಳು ಬರುತ್ತವೆ; ಅವುಗಳೆಂದರೆ ಜನ್ಮಜಾತ ಹೃದಯ ರೋಗಗಳು, ಹೃದಯಾಘಾತ / ಕಾರ್ಡಿಯಾಕ್ ಆಘಾತ, ಕರೊನರಿ ಆರ್ಟರಿ ರೋಗ ಹೀಗೆ.