main-door

ಮುಖ್ಯ ಬಾಗಿಲಿಗಾಗಿ ವಾಸ್ತು ಟಿಪ್ಸ್

ಪ್ರವೇಶ ದ್ವಾರಕ್ಕಾಗಿ ವಾಸ್ತು ಉಪಾಯಗಳು ಸಕಾರಾತ್ಮಕತೆ ಹಾಗು ಹೊಸ ಹೊಸ ಅವಕಾಶಗಳಿಗೆ ಎಡೆ ಮಾಡಿಕೊಡುವುದರಿಂದ ಮತ್ತು ಸಂಬಂಧಗಳನ್ನು ಉತ್ತಮ ರೀತಿಯಲ್ಲಿ ಬೆಳೆಸುವುದರಿಂದ, ಮನೆ ಮತ್ತು ಆಫೀಸುಗಳಲ್ಲಿ ಪ್ರವೇಶ ದ್ವಾರಕ್ಕಾಗಿ ವಾಸ್ತು ಉಪಾಯಗಳನ್ನು ಅನುಸರಿಸುವುದು ಮುಖ್ಯವಾಗುತ್ತದೆ.

Vastu-Tips-for-education-in-kannada

ವಿದ್ಯಾಭ್ಯಾಸಕ್ಕಾಗಿ ವಾಸ್ತು ಟಿಪ್ಸ್

ನಿಮ್ಮ ಮಗುವಿನ ವಿದ್ಯಾಭ್ಯಾಸ ಎಷ್ಟು ಮುಖ್ಯವಾದುದು? ಮಗು ಅತ್ಯುತ್ತಮವಾಗಿ ವಿದ್ಯಾಭ್ಯಾಸ ಮಾಡುವುದು ಸಾಧ್ಯವಾಗಲು ಉತ್ತಮ ಕಲಿಸುವಿಕೆ ಮತ್ತು ತಂದೆತಾಯಿಯ ಪ್ರೇರಣೆಯ ಜೊತೆಯಲ್ಲಿ ವಿದ್ಯಾಭ್ಯಾಸಕ್ಕಾಗಿ ವಾಸ್ತು ಉಪಾಯಗಳನ್ನು ಅನುಸರಿಸಬೇಕು.

toilet-bathroom

ಶೌಚಾಲಯ ಮತ್ತು ಸ್ನಾನದ ಮನೆಗಾಗಿ ವಾಸ್ತು ಟಿಪ್ಸ್

ಶೌಚಾಲಯ ಅಥವಾ ಟಾಯ್ಲೆಟ್‌ಗಳು ಋಣಾತ್ಮಕ ಶಕ್ತಿಯನ್ನು ಉತ್ತೇಜಿಸುತ್ತವಾದ್ದರಿಂದ ಮನೆಯಲ್ಲಿ ಶೌಚಾಲಯಗಳಿಗಾಗಿ ವಾಸ್ತುವನ್ನು ಅನುಸರಿಸಬೇಕು. ಹಾಗೆಯೇ, ಸ್ನಾನದ ಮನೆಗಾಗಿ ವಾಸ್ತು, ಮನೆಯಲ್ಲಿನ ಋಣಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ.

health3

ಆರೋಗ್ಯಕ್ಕಾಗಿ ವಾಸ್ತು ಟಿಪ್ಸ್

ಇಂದಿನ ಜೀವನದಲ್ಲಿ ಜನರು ತಮ್ಮ ಕುಟುಂಬದ ಆರೋಗ್ಯದ ಕಡೆ ಗಮನ ಕೇಂದ್ರೀಕರಿಸುವುದು ಬಹಳ ಮುಖ್ಯವಾಗಿದೆ. ಇತರ ಆರೋಗ್ಯ ಕಾಳಜಿ ಕ್ರಮಗಳನ್ನಷ್ಟೇ ಅಲ್ಲದೆ ಜನರು ಆರೋಗ್ಯಕ್ಕಾಗಿ ವಾಸ್ತು ಪರಿಹಾರಗಳನ್ನು ಸಹ ಪ್ರಯತ್ನಿಸಲೇಬೇಕಾಗಿದೆ.

office

ಕಚೇರಿಗಾಗಿ ವಾಸ್ತು ಟಿಪ್ಸ್

ಆಫೀಸ್‌ನಲ್ಲಿ ಸಕಾರಾತ್ಮಕ ಶಕ್ತಿಯನ್ನು ಉಂಟು ಮಾಡಲು, ಹೊಸ ಗ್ರಾಹಕರನ್ನು ಆಕರ್ಷಿಸಲು, ಉದ್ಯೋಗಿಗಳ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಮತ್ತು ಆರ್ಥಿಕವಾಗಿ ಪ್ರಗತಿ ಹೊಂದಲು ಆಫೀಸ್‌ಗಾಗಿ ವಾಸ್ತು ಉಪಾಯಗಳು ಒಂದು ಉತ್ತಮ ಮಾರ್ಗ.

vastu-for-bedroom

ಮಲಗುವ ಕೋಣೆಗಾಗಿ ವಾಸ್ತು ಟಿಪ್ಸ್

ಬೆಡ್‌ರೂಮ್ ಮನೆಯ ಅತ್ಯಂತ ಮುಖ್ಯ ಸ್ಥಳವಾಗಿದ್ದು, ಬೆಡ್‌ರೂಮ್‌ಗಾಗಿ ವಾಸ್ತು ಉಪಾಯಗಳು ಆ ಕೋಣೆಯಲ್ಲಿ ಮಲಗುವ ದಂಪತಿಗಳ ನಡುವಿನ ಸಂಬಂಧದಲ್ಲಿ ಸಾಮರಸ್ಯವನ್ನು ಉಂಟು ಮಾಡುವಲ್ಲಿ ಸಹಾಯ ಮಾಡುತ್ತದೆ

vastu-for-business

ಬಿಸಿನೆಸ್‌ಗಾಗಿ ವಾಸ್ತು ಟಿಪ್ಸ್

ಯಾವುದೇ ಬಿಸಿನೆಸ್‌ನಲ್ಲಿ ಯಶಸ್ಸನ್ನು ಕಾಣಲು ಕಠಿಣ ಪರಿಶ್ರಮದ ಜೊತೆ ಸ್ವಲ್ಪ ಅದೃಷ್ಟವೂ ಅಗತ್ಯವಿರುತ್ತದೆ. ಬಿಸಿನೆಸ್‌ಗಾಗಿ ವಾಸ್ತು ಉಪಾಯಗಳು ನಿಮ್ಮ ಅದೃಷ್ಟದ ಅಂಶದ ಕಾಳಜಿ ವಹಿಸುತ್ತವೆ ಹಾಗೂ ಆ ವಿಚಾರದಲ್ಲಿ ನೀವು ನಿಶ್ಚಿಂತರಾಗಬಹುದು.

wealth

ಸಂಪತ್ತಿಗಾಗಿ ವಾಸ್ತು ಟಿಪ್ಸ್

ಮನೆಗಳಲ್ಲಿ ಮತ್ತು ಆಫೀಸುಗಳಲ್ಲಿ ಸಂಪತ್ತಿನ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಆರ್ಥಿಕ ಸಲಹೆಗಾರ ಸಲಹೆ ಮತ್ತು ಬುದ್ಧಿವಂತಿಕೆಯಿಂದ ಮಾಡಲಾದ ಹಣಕಾಸು ಸಂಬಂಧಿ ನಿರ್ಧಾರಗಳ ಜೊತೆ, ಸಂಪತ್ತಿಗಾಗಿ ವಾಸ್ತು ಉಪಾಯಗಳನ್ನೂ ಸಹ ಅನುಸರಿಸಬೇಕು.

vastu-for-relationship

ಸಂಬಂಧಗಳಿಗಾಗಿ ವಾಸ್ತು ಟಿಪ್ಸ್

ಸಂಬಂಧಗಳಿಗಾಗಿ ವಾಸ್ತು ಉಪಾಯಗಳು ನಿಜಕ್ಕೂ ಅವಶ್ಯಕವೇ? ಇದು ಜನರ ದೈನಂದಿನ ಹಾಗು ದೀರ್ಘಕಾಲೀನ ಸಂಬಂಧಗಳಲ್ಲಿ ಯಾವುದೇ ವ್ಯತ್ಯಾಸ ಮಾಡುತ್ತದೆಯೇ? ಇದರ ಬಗ್ಗೆ ಹೆಚ್ಚು ತಿಳಿಯಲು ಓದಿ….