Book Expert Visit



ನಮ್ಮ ತಜ್ಞರ ಭೇಟಿಯನ್ನು ಬುಕ್ ಮಾಡಿ ಕೇವಲ 7-180 ದಿನಗಳಲ್ಲಿ ಫಲಿತಾಂಶವನ್ನು ಕಾಣಿರಿ!

ನೀವು ನಿಮ್ಮ ಜೀವನದಲ್ಲಿ ವಿಭಿನ್ನ ರೀತಿಯ ಸಮಸ್ಯೆಗಳನ್ನ ಎದುರಿಸುತ್ತಿದ್ದರೆ ಅಥವಾ ನಿಮ್ಮ ಮನೆಯ ವಾತವಾರಣವನ್ನು ಧನಾತ್ಮಕವಾಗಿಡಲು ಹಾಗೂ ವಾಸ್ತು ದೋಷವನ್ನು ನಿವಾರಿಸಲು ನಮ್ಮ ತಜ್ಞರ ಭೇಟಿಯನ್ನು ಬುಕ್ ಮಾಡಿ..

ಯಾಕೆ ನಾವು?

  • ಸರಳ, ವಿಶಿಷ್ಟ ಮತ್ತು ವೈಜ್ಞಾನಿಕ ವಿಧಾನ
  • ಕಾಸ್ಮಿಕ್ ಎನರ್ಜಿಯೊಂದಿಗೆ ಸದಾ ಸಂಪರ್ಕದಲ್ಲಿ ಇರಲು ಸುಲಭ ಮಾರ್ಗ ಸರಳ ಎನರ್ಜಿ
  • ಕಾಸ್ಮಿಕ್ ಎನರ್ಜಿಯೊಂದಿಗೆ ಸಂಪರ್ಕವನ್ನು ಹೊಂದಲು, ಸಮತೋಲನಗೊಳಿಸಲು ಮತ್ತು ಸಂವಹನಗೊಳಿಸುವ ವಿಶಿಷ್ಟ ವಿಧಾನ
  • ಒಮ್ಮೆ ಅಳವಡಿಸಿದರೆ ಜೀವಿತಾವಧಿಯಲ್ಲಿ ಲಾಭ
  • ಯಾವುದೇ ರವನಾತ್ಮಕ ಬದಲಾವಣೆ ಇಲ್ಲ
  • ಕೇವಲ 7 ರಿಂದ 180 ದಿನಗಳಲ್ಲಿ ಧನಾತ್ಮಕ ಅನುಭವ
  • ವ್ಯಕ್ತಿಯ ಹುಟ್ಟಿದ ದಿನಾಂಕದ ಆಧಾರದ ಮೇಲೆ ವಯಕ್ತಿಕ ಪರಿಹಾರ

ಹೇಗೆ ಕೆಲಸ ಮಾಡುತ್ತೆ?

  • ಕರೆ ಮಾಡಿ – 9321333022
  • ನಿಮ್ಮ ಅನುಕೂಲತೆ ಮತ್ತು ಲಭ್ಯತೆ ಆಧಾರದ ಮೇಲೆ ತಜ್ಞರನ್ನು ಬುಕ್ ಮಾಡಿ
  • ತಜ್ಞರು ಭೇಟಿ ನೀಡಿ ನಿಮ್ಮ ಪ್ರಾಪರ್ಟಿಯನ್ನು ಕೂಲಂಕುಶವಾಗಿ ಪರಿಶೀಲಿಸುತ್ತಾರೆ
  • ಹುಟ್ಟಿದ ದಿನಾಂಕದ ಆಧಾರದ ಮೇಲೆ ಪರಿಹಾರವನ್ನು ನೀಡಲಾಗುತ್ತದೆ
  • ಪರಿಹಾರಗಳನ್ನು ಅಳವಡಿಸಲು ಪ್ರಾರಂಭಿಸಿಕೊಳ್ಳಿ

ನೀವು ಏನು ನಿರೀಕ್ಷಿಸುತ್ತಿರಾ?

  • ನಿಮ್ಮ ಮನೆಯಲ್ಲಿ ಅಡ್ಡಪಡಿಸದ ಕಾಸ್ಮಿಕ್ ಎನರ್ಜಿಯ ಹರಿವು
  • ನಿಮ್ಮ ಸುತ್ತ ಮತ್ತು ನಿಮ್ಮೊಳಗೆ ಧನಾತ್ಮಕ ಕಂಪನಗಳು ಮತ್ತು ಸಮತೋಲಿತ ಎನರ್ಜಿ ಹರಿಯುವಿಕೆ
  • ವಿದ್ಯಾಭ್ಯಾಸ, ವೃತ್ತಿ ಜೀವನ, ಸಂಬಂಧ, ಹಣಕಾಸು ಮತ್ತು ಆರೋಗ್ಯ ಅಂತಹ ನಿಮ್ಮ ಜೀವನದ ಹಂತಗಳ ಸುಧಾರಣೆ
  • 7-180 ದಿನಗಳಲ್ಲಿ ಫಲಿತಾಂಶದ ಅನುಭವ